ಕಾಣೆಯಾದ ವರದಿ‌ ಹಾಸನ ಸಹಾಯ ಮಾಡಿ‌ ನೊಂದ ಕುಟುಂಬಕ್ಕೆ

0

ಕಾಣೆಯಾದ ವರದಿ‌ ಹಾಸನ

ಹೆಸರು ರೇಣುಕಾ , ಹಾಸನ ನಗರದ ಶಾಂತಿನಗರದದಿಂದ ದಿನಾಂಕ 11ಮಾರ್ಚ್2022 ರಂದು ಕಾಣೆಯಾಗಿರುತ್ತಾರೆ ., ಈ ಭಾವ ಚಿತ್ರದಲ್ಲಿರುವ ಗೃಹಿಣಿ ಡಯಾಲಿಸಿಸ್ ರೋಗಿ ಕೂಡ ಆಗಿದ್ದು ., ಇವರ ಆರೋಗ್ಯದ ದೃಷ್ಟಿಯಿಂದ ಮನೆಯವರು ಆದಷ್ಟು ಬೇಗ ಹುಡುಕೊಡುವಂತೆ ಈ‌ ಮುಲಕ ವಿನಂತಿಸಿರುತ್ತಾರೆ .

ಕಾಣೆಯಾದಾಗ ಕೆಂಪು ಬಣ್ಣದ ನೈಟಿ ಧರಿಸಿದ್ದು ., ಗೋಧಿ ಬಣ್ಣದವರು , ಎಡಗೈನಲ್ಲಿ ಆಪರೇಷನ್ ಆದ ಗುರುತು ಇದ್ದು ., ಬಲ ಕೆನ್ನೆಯಲ್ಲಿ ಮಚ್ಚೆಇದ್ದು ., ತಲೆಗೆ ಸ್ಕಾಫ್ ಧರಿಸಿರುತ್ತಾರೆ .

ಇವರ ಬಗ್ಗೆ ಮಾಹಿತಿ ನಿಮಗೆ ಸಿಕ್ಕರೆ ., ದಯವಿಟ್ಟು ನೊಂದ ಕುಟುಂಬಸ್ಥರ ನೆರವಾಗಿ ಸಹಾಯ ಮಾಡಿ . ಇದು ಹಾಸನ ನ್ಯೂಸ್ ಕಳಕಳಿ

ಫೋನ್ ಸಂಖ್ಯೆ :
7353563812

ಧನ್ಯವಾದಗಳು

LEAVE A REPLY

Please enter your comment!
Please enter your name here