ಹಾಸನ ಜಿಲ್ಲೆಯಲ್ಲಿ 81.57 % ರಷ್ಟು ಮತದಾನ ; 2023 ರ ವಿಧಾನಸಭಾ ಚುನಾವಣೆ

0

ಹಾಸನ : 2023 ರ ರಾಜ್ಯ ವಿಧಾನಸಭಾ ಚುನಾವಣೆ

ಹಾಸನ ಜಿಲ್ಲೆಯಲ್ಲಿ 81.57 ರಷ್ಟು ಮತದಾನ ( 2018 ಕಳೆದಬಾರಿ 83.3% )

ಅತಿ ಹೆಚ್ಚು ಸ್ಪಂದಿಸಿ ಮತದಾನ ಮಾಡಿದ ಅರಸೀಕೆರೆ ವಿಧಾನಸಭಾ ಕ್ಷೇತ್ರ

ತಾಲ್ಲೂಕುವಾರು ಮತದಾನದ ವಿವರ

ಶ್ರವಣಬೆಳಗೊಳ – 83.79 %

ಅರಸೀಕೆರೆ – 84.97 %

ಬೇಲೂರು – 81.76 %

ಹಾಸನ – 73.54 %

ಹೊಳೆನರಸೀಪುರ – 83.50 %

ಅರಕಲಗೂಡು – 84.37 %

ಸಕಲೇಶಪುರ – 79.34 %

ಕರ್ನಾಟಕ ರಾಜ್ಯ ವಿಧಾನಸಭಾ ಕ್ಷೇತ್ರದ ಒಟ್ಟು ಆದ ಮತದಾನ 71.4

mlaelection2023

LEAVE A REPLY

Please enter your comment!
Please enter your name here