ಪರಿಸರ ಜಾಗೃತಿಗೆ 22000km ಸೈಕಲ್‌ ಯಾತ್ರೆ ನಡೆಸುತ್ತಿರುವ ರಾಜಸ್ಥಾನದ ನರ್ಪತ್ ಹಾಸನದಲ್ಲಿ

0

ಹಾಸನ / ರಾಜಸ್ಥಾನ : ಪರಿಸರ ಮತ್ತು ಮುಂದಿನ ಪೀಳಿಗೆಗೆ ನೀರನ್ನು ಉಳಿಸುವ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ಸೈಕಲ್ ಮೂಲಕ ದೇಶ ಪರ್ಯಟನೆ ನಡೆಸುತ್ತಿರುವ ರಾಜಸ್ಥಾನದ ನರ್ಪತ್ ಸಿಂಗ್ ಭಾನುವಾರ ಹಾಸನ ನಗರದಲ್ಲಿ ಸಂಚರಿಸಿ ಜನರಲ್ಲಿ ಅರಿವು ಮೂಡಿಸಿ ಅರಕಲಗೂಡಿನತ್ತ ಪಯಣ ಬೆಳೆಸಿದರು

ಇವರ ಸೈಕಲ್ ಪಯಣ ಕಳೆದ 2019ರಲ್ಲಿ ನರ್ಪತ್ ಸಿಂಗ್ ಜಮ್ಮು ಕಾಶ್ಮೀರದ ವಿಮಾನ ನಿಲ್ದಾಣ ದಿಂದ ಆರಂಭವಾಗಿ  ದೇಶದ ಬಹುತೇಕ ಭಾಗ ಅಂದಾಜು 22 ಸಾವಿರ K.M. ಯಾತ್ರೆ ನಡೆಸುವ ಗುರಿ ಹೊಂದಿರುವುದಾಗಿ ಹೇಳಿದಾಗ ಸ್ಥಳೀಯ ರಾಜಸ್ಥಾನದ ಮೂಲದ ಹಾಸನದವರು ಆಶ್ಚರ್ಯ ವ್ಯಕ್ತಪಡಿಸಿ , ಸನ್ಮಾನ ಮಾಡಿದರು , ಹಾಗೂ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಗಳ ಸುರಿಮಳೆ ಬರುತ್ತಿದೆ

ಹಿಮಾಚಲಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ, ಉತ್ತರಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಗೋವಾ, ತಮಿಳುನಾಡು ರಾಜ್ಯಗಳಲ್ಲಿ ಯಾತ್ರೆ ಮುಗಿಸಿ ಕರ್ನಾಟಕಕ್ಕೆ ಬಂದಿದ್ದು ಇಲ್ಲಿಂದ ಕೊಡಗು ಮೂಲಕ ಕೇರಳ ರಾಜ್ಯಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ. ಇವರು ಹೋದ ಕಡೆ ಎರಡು ಅಥವಾ ಮೂರು ಸಸಿ ಮತ್ತು ಬೀಜಗಳನ್ನು ನೀಡುತ್ತಿರೋದು ಇನ್ನೊಂದು ವಿಶೇಷ

ಇವರು ಮೂಲತಃ ರಾಜಸ್ಥಾನದ ಜೋಧಪುರ ಜೈಸಲ್ಮೇರ್ ಪ್ರದೇಶದಲ್ಲಿ ಹಿಂದೆ ಸಾಕಷ್ಟು ನೀರು ಇತ್ತು. ಇತ್ತೀಚಿನ ದಿನಗಳಲ್ಲಿ ಆ ಪ್ರದೇಶ ಬರಗಾಲಕ್ಕೆ ತುತ್ತಾಗಿದ್ದು ನೀರಿಗೋಸ್ಕರ ಕಿಲೋ ಮೀಟರ್‌ ದೂರ ಈಗಲೂ ನಡೆಯಬೇಕಾದ ಪರಿಸ್ಥಿತಿ ಉಂಟಾಗಿದೆ. ಇದು ತಮ್ಮ ಮೇಲೆ ಅಪಾರ ಪರಿಣಾಮ ಬೀರಿ ನೀರಿನ ಸಮಸ್ಯೆ ಕುರಿತು ದೇಶದ ಜನರಲ್ಲಿ ಅರಿವು ಮೂಡಿಸಿ ಈ  ಸದುದ್ದೇಶದಿಂದ ಯಾತ್ರೆ ನಡೆಸುತ್ತಿರುವುದಾಗಿ’ ಹೇಳಿ ಮುನ್ನಡೆದರು

ಇವರ ಯಾತ್ರೆ ಆರೋಗ್ಯ ಕರವಾಗಿರಲಿ , ಸುರಕ್ಷಿತವಾಗಿರಲಿ ಎಂದು ಹಾರೈಸುತ್ತ ಶೇರ್ ಮಾಡಿ , ಆಶೀರ್ವದಿಸೋಣ

#hiddenachivers #achiversindia #hassan #hassannews

विश्व की सबसे लम्बी साईकल यात्रा कर रहें ग्रीनमैन नरपतसिंह राजपुरोहित आज अपनी साईकल यात्रा लेकर हासन पहुंच रहें हैं

विश्व की सबसे लम्बी साईकिल यात्रा पर निकला कोरोना माहमारी के जो 21221 हजार किलोमीटर कर होसुर तमिलनाडु रोकनी पडीं थी उस यात्रा वापस शुरु कर बेंगलुरु मैसूर होते हुए हासन पहुचेगे

साईकिल यात्रा का आगे रुठ ये रहेगा
Aage ka ruth rahega ye

  1. Hassan – Chikmagalur… . 61km
    6 . Chikmagalur – Tiptur—– 93 km
  2. Tiptur – Tumakuru—-75 km
  3. Tumakuru – Gauribidanur— 73km
  4. Gauribidanur – Madanapalle. 129km
  5. Madanapalle – Tirupati ——127km
  6. Tirupati – Gudur—–96km
  7. Gudur – nellore —-41km
  8. nellore – Badvel. (A-P) 118km
  9. Badvel – kadapa. (A-P). 60km
  10. kadapa – Tadipatri. (A-p). 106km
  11. Tadipatri – Anantapur. (Ap). 56km
    17 . Anantapur – Ballari. (KA) 100km
    18 . Ballari। – koppal (KA)_____94KM
  12. Koppal। – Ranebennur____127KM
  13. Ranebennu – hubli___114KM
  14. Hubli – Bagolkot___122KM
  15. Bagolkot – Vijaypura___86KM
  16. Vijaypura – Llkal____112KM
  17. Llkal – shorapur____114KM
  18. Shorapur – Gulbarga___110KM
  19. Gulbarga – Basavakalyan____82KM
  20. Basavakalyan – Latur___93KM (MH)
  21. Latur – Udagir____67KM
  22. Udagir – Pitlam___87KM
  23. Pitlam। – Sangareddy___93KM
  24. Sangareddy। – Hyderabad____65KM
  25. Hyderabad। – Nalgonda____110KM
  26. Nalgonda – Macherla___84KM
  27. Macherla – Markapur___103KM
  28. Markapur – Ongole____95KM
  29. Ongole – Guntur __111KM
  30. Guntur – Vijayawada___40KM (Gudivada)
  31. Vijayawada – Machilipatnam____68KM
  32. Machilipatnam – Bhimavaram——— 77km
  33. Bhimavaram – Amalapuram______65KM
  34. Amalapuram – Kakinada______64km
  35. Kakinada – Nakkapalli____ 86KM
  36. Nakkapalli – Visakhapatnam – 72KM
  37. Visakhapatnam – Srikakulam. 116Km
  38. Srikakulam। – Baruva. 108km
  39. Baruva – Chatrapur__ 77 km
  40. Chatrapur – puri____. 120km
  41. Puri। – Cuttack__ 81Km
  42. Cuttack – paradeep….. 84 Km
  43. paradeep। – Dharmasala____82Km
  44. Dharmasala – Bhadrak…56km
  45. Bhadrak – Baripada____123km
  46. Baripada – Kharagpur____90km
  47. Kharagpur – Kolkata______ 137km
  48. Kolkata – Bardhaman___101km
  49. Bardhaman – DURGAPUR——-71KM
  50. DURGAPUR – Purulia_______119km
  51. Purulia – Jamshedpur______80Km
  52. Jamshedpur – Tamar_____75km
  53. Tamar – Ranchi____57km
  54. Ranchi – Hazaribagh__96km
  55. Hazaribagh – Chouparan___57km
  56. Chouparan – Aurangabad 103km
  57. Aurangabad – Arwal Sipah Panchayat 71km
  58. Arwal Sipah Panchayat। – Patna____71km
  59. Patna – Arrah__53km
  60. Arrah – Buxar____75km
  61. Buxar – Varanasi___126km
  62. Varanasi – Azamgarh____111km
  63. Azamgarh – Gorakhpur____105km
  64. Gorakhpur – Basti____67km
  65. Basti। – Faizabad_____76km
  66. Faizabad – Sultanpur____61km
  67. Sultanpur – Jaunpur____110km
  68. Jaunpur – Prayagraj____101km
  69. Prayagraj – Fatehpur____124km
  70. Fatehpur – Kanpur____82km
  71. Kanpur – Lucknow____85km
  72. Lucknow – Kannauj___123km
  73. Kannauj – etwah_______110km
  74. etwah – Agra_____122km
    82 . Agra – Bharatpur___156km
  75. Bharatpur – Dausa_____126km
  76. Dausa – jaipur___58km

ग्रीनमैन नरपत सिहं
( golden book of world records- holder )
9660058400

Facebook page

https://www.facebook.com/greenmancyclistnarpatsingh

Instagram

Cyclist_narpat_singh

Twitter

@greenman_narpat

YouTube

Narpat Singh Rajpurohit

LEAVE A REPLY

Please enter your comment!
Please enter your name here