8ನೇ ರಾಷ್ಟ್ರೀಯ ಕ್ರೀಡಾ ನೃತ್ಯ ಚಾಂಪಿಯನ್ಶಿಪ್ ಹಾಸನದ  ‘V3 DANCE COMPANY ಸಾಧನೆ

0

ದಿನಾಂಕ 05-05 -2023 ರಿಂದ 08-05- 2023 ರವರೆಗೆ, Miracle Engineering College,  ವಿಶಾಖಪಟ್ಟಣ, ಆಂಧ್ರಪ್ರದೇಶದಲ್ಲಿ ನಡೆದ, ಎಂಟನೇ ರಾಷ್ಟ್ರೀಯ ಕ್ರೀಡಾ ನೃತ್ಯ ಚಾಂಪಿಯನ್ಶಿಪ್ 2022 – 23 ರಲ್ಲಿ,  ಹಾಸನದ  ‘V3 DANCE COMPANY’ ನೃತ್ಯ ಶಾಲೆಯಿಂದ ಕೆಳಕಂಡ ವಿದ್ಯಾರ್ಥಿಗಳು  ಭಾಗವಹಿಸಿ, ರಾಜ್ಯವನ್ನು ಪ್ರತಿನಿಧಿಸಿ, ಒಟ್ಟು 14 ಚಿನ್ನದ ಪದಕಗಳು ಹಾಗೂ ಎರಡು ಬೆಳ್ಳಿ ಪದಕಗಳನ್ನು ಪಡೆದು , ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಯಾಗಿದ್ದು , ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆ. , ಧ್ರುವ್ ಅಶೋಕ್ ನೈರಿ, ರೇನಿಷ್ ಗೌಡ, ಹೃತುಶ್ರಿ ಎ  ನಾರಾಯಣ್, ವಿಕಾಸ್ ಗೌಡ ಹೆಚ್. ಪಿ. , ಪ್ರನೀತ್ ಎಸ್. ಎನ್, ಕನಸು, ವೇದಾಂತ್  ಸಿ ಎಂ . ಪ್ರಜ್ಞಾ, ಅಭಿರಾಮ್, ತನಿಷ್ಯ ಜಿ ಶೆಟ್ಟಿ, ಭೂಮಿಕಾ, ಹನ್ಸಿಕಾ, ಋತ್ವಿಕ್ ಪಿ. , ಪೂರ್ವಿಕ್ ಎಸ್ ಬಾಬು.

LEAVE A REPLY

Please enter your comment!
Please enter your name here