ಹಾಸನ ಜಿಲ್ಲೆಯ ಒರ್ವ ಸೇರಿ ಕರ್ನಾಟಕದಾದ್ಯಂತ ಪೊಲೀಸರು ರಾತೋರಾತ್ರಿ PFI/SDPI ಪ್ರಮುಖರ NIA ಬಂಧನ

0

ರಾಜ್ಯದಾದ್ಯಂತ ಖಾಕಿ PFI/SDPI ಮುಖಂಡರನ್ನು ಬಂಧಿಸಿದೆ. ಹಾಸನ ಜಿಲ್ಲೆಯ ಒರ್ವ ಸೇರಿ ಕರ್ನಾಟಕದಾದ್ಯಂತ ಪೊಲೀಸರು ರಾತೋರಾತ್ರಿ ಬಂಧಿಸಿದ್ದಾರೆ,

ಶಿವಮೊಗ್ಗ, ಹಾಸನ, ರಾಮನಗರ, ಮಂಗಳೂರು, ಬಾಗಲ ಕೋಟೆ, ಕೊಪ್ಪಳ, ಬಳ್ಳಾರಿ, ಬೆಂಗಳೂರು ಕೋಲಾರ ಮೈಸೂರು, ಯಾದಗಿರಿ, ರಾಯಚೂರು, ಚಾಮರಾಜನಗರ ಹೀಗೆ ದಾಳಿ ಮುಂದುವರಿಯುತ್ತಾ ಸಾಗಿದೆ.

ವಶಕ್ಕೆ ಪಡೆದವರು ಪ್ರತಿಭಟನೆ ಹಾಗೂ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದವರು.

ಬೀದರ್‌ನಲ್ಲಿ  PFI ಜಿಲ್ಲಾಧ್ಯಕ್ಷ ಅಬ್ದುಲ್ ಕರೀಂ, SDPI ಜಿಲ್ಲಾ ಕಾರ್ಯದರ್ಶಿ ಶೇಕ್ ಮಕ್ಸೂದ್ ಚಿತ್ರದುರ್ಗದಲ್ಲಿ PFI ಮುಖಂಡ ಅಫನ್ ಅಲಿ. ಚಾಮರಾಜನಗರ PFI ಜಿಲ್ಲಾಧ್ಯಕ್ಷ ಕಪಿಲ್ ಕಾರ್ಯದರ್ಶಿ ಸುಯೇಬ್, ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಜಿಲ್ಲಾ SDPI ಜಿಲ್ಲಾಧ್ಯಕ್ಷ ಸಿದ್ದಿಕ್,

ಮಂಗಳೂರಿನಲ್ಲಿ ಇಜಾಜ್ ಅಹ್ಮದ್, ನೌಫಾಲ್, ಹಾಗೂ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಇವರೆಲ್ಲರನ್ನು ಪೊಲೀಸರು ತಹಶೀಲ್ದಾರ್ ಎದುರು ಹಾಜರುಪಡಿಸಲಿದ್ದಾರೆ

LEAVE A REPLY

Please enter your comment!
Please enter your name here