ಹಾಸನ ಜಿಲ್ಲೆಯಲ್ಲಿ ರಾತ್ರಿ ಕರ್ಫ್ಯೂ ಜಿಲ್ಲಾಧಿಕಾರಿ ಆದೇಶದಲ್ಲಿ ಏನೇನಿದೆ 👇

  0

  ಹಾಸನ: ” ರಾಜ್ಯ ಸರ್ಕಾರದ ನಿರ್ದೇಶದನದಂತೆ ಇದೇ ಡಿ. 28ರ ರಾತ್ರಿ 10 ರಿಂದ ಜ. 7ರ ಬೆಳಿಗ್ಗೆ 5 ಗಂಟೆ ವರೆಗೆ ಜಿಲ್ಲೆಯಲ್ಲಿ ರಾತ್ರಿ ಕರ್ಫ್ಯೂ ಜಾರಿ” -ಜಿಲ್ಲಾಧಿಕಾರಿ ಆರ್‌. ಗಿರೀಶ್

  ಆದೇಶಗಳು :
  • ಕರ್ಫ್ಯೂ ಸಂದರ್ಭದಲ್ಲಿ ಅನಗತ್ಯವಾಗಿ ಓಡಾಡುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಲ ಪೊಲೀಸ್‌ ಇಲಾಖೆಗೆ ಆದೇಶ
  • ಹೊಸ ವರ್ಷ ಆಚರಣೆ ಹಿನ್ನಲೆ : ಹೋಂ ಸ್ಟೇ , ರೆಸ್ಟೋರೆಂಟ್‌ ಡಿ.30 ರಿಂದ ಆ.2 ರವರೆಗೆ ಶೇ 50ರಷ್ಟು ಬುಕ್ಕಿಂಗ್‌ಗೆ ಮಾತ್ರ ಅವಕಾಶ
  •ಯಾವುದೇ ಜನಭರಿತ ವಿಶೇಷ ಕಾರ್ಯಕ್ರಮ / DJ ಆಯೋಜನೆ ನಿಷೇಧ
  (ಈಗಾಗಲೇ ಬುಕ್ಕಿಂಗ್ ಆಗಿದಲ್ಲಿ ಶೇ 50 ರಷ್ಟು ಮಂದಿಗೆ ಮಾತ್ರ ಅವಕಾಶ ನೀಡಿ ಉಳಿದವರ ಹಣ ವಾಪಸ್ ನೀಡಬೇಕು)
  • ಹಾಸನ ಜಿಲ್ಲೆಯಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 5ರವೆಗೆ ಎಲ್ಲಾ ಅಂಗಡಿ, ಮುಂಗಟ್ಟು ಮುಚ್ಚಲು ಆದೇಶ
  • ಅನಗತ್ಯ ಓಡಾಟ ತಪ್ಪಿಸಲು ಬ್ಯಾರಿಕೇಡ್‌ ಚೆಕ್‌ಪೋಸ್ಟ್‌ ನಾಕಾಬಂದಿ
  • ಇನ್ನಿತರೆ ಎಮರ್ಜೆನ್ಸಿಗೆ 112ಕ್ಕೆ ಕರೆ ಮಾಡಿ ಪೊಲೀಸರು ಸಹಾಯಕ್ಕೆ ಅವಕಾಶ

  LEAVE A REPLY

  Please enter your comment!
  Please enter your name here