Arsikere

ಎನ್.ಆರ್.ಸಂತೋಷ್ ಗೆ ಅರಸೀಕೆರೆ ಜೆಡಿಎಸ್ ಟಿಕೆಟ್

By Hassan News

April 15, 2023

ಎನ್.ಆರ್.ಸಂತೋಷ್ ಗೆ ಅರಸೀಕೆರೆ ಜೆಡಿಎಸ್ ಟಿಕೆಟ್..

ಬೆಂಗಳೂರಿನಲ್ಲಿ ಜೆಡಿಎಸ್ ಸೇರಿದ ಸಂತೋಷ್,ಹಾರ ಹಾಕಿ ಸ್ವಾಗತಿಸಿದ ಕುಮಾರಸ್ವಾಮಿಬಾಣಾವರ ಅಶೋಕ್ ಗೆ ಟಿಕೆಟ್ ಘೋಷಣೆ ಮಾಡಿದ್ದ ಕುಮಾರಸ್ವಾಮಿ..

ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದ ಸಂತೋಷ್ಬಿಜೆಪಿ ಟಿಕೆಟ್ ವಂಚಿತರಾಗಿದ್ದ ಸಂತೋಷ್ ಈಗ ಜೆಡಿಎಸ್ ಅಭ್ಯರ್ಥಿ

ಎನ್.ಆರ್.ಸಂತೋಷ್ ಗೆ ಅರಸೀಕೆರೆ ಜೆಡಿಎಸ್ ಟಿಕೆಟ್ | ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಎನ್ ಆರ್ ಸಂತೋಷ್ ಜೆಡಿಎಸ್ ಅಭ್ಯರ್ಥಿ