ಲಯನ್ ಕೆನಲ್ ಕ್ಲಬ್ ಆಶ್ರಯದಲ್ಲಿ ರಾಜ್ಯಮಟ್ಟದ ಶ್ವಾನ ಸ್ಪರ್ಧೆ 20,000 ಪ್ರಥಮ ಬಹುಮಾನ

0

ಹಾಸನ ನಗರದ ಸಾಲಗಾಮೆ ರಸ್ತೆಯ ಕಲಾ ಕಾಲೇಜು ಮೈದಾನದಲ್ಲಿ ಇದೇ ಜ. 29ಭಾನುವಾರ ಲಯನ್ ಕೆನಲ್ ಕ್ಲಬ್ ಆಶ್ರಯದಲ್ಲಿ ರಾಜ್ಯಮಟ್ಟದ ಶ್ವಾನ ಪ್ರದರ್ಶನ ಮತ್ತು ಫ್ಯಾಶನ್ ಶೋ ನಡೆಯಲಿದೆ ., ಹನ್ನೊಂದು ತಿಂಗಳ ಮೇಲಿನ ಶ್ವಾನಗಳಿಗೆ ಅವಕಾಶವಿದ್ದು, ಪ್ರಥಮ ಬಹುಮಾನವಾಗಿ

₹ 20 ಸಾವಿರ ನಿಗದಿ ಮಾಡಲಾಗಿದೆ. ಎಲ್ಲ ಜಾತಿಯ ಶ್ವಾನಗಳಿಗೆ ಮೂರು ಹಾಗೂ ದೇಶಿ ಮುಧೋಳ ವಿಭಾಗದಲ್ಲಿ ನಾಲ್ಕು ಬಹುಮಾನವನ್ನು ನಿಗದಿ ಮಾಡಲಾಗಿದೆ ., ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಮುಂಗಡ ನೋಂದಣಿ ಮಾಡಬೇಕಿದ್ದು, ಒಂದು ಸ್ಪರ್ಧೆಗೆ

₹ 300 ರಂತೆ ಹಾಗೂ ಎರಡನೇ ಸ್ಪರ್ಧೆಗೆ ₹ 500 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಮೊ: 7892385840 ಸಂಪರ್ಕಿಸಬಹುದು ಎಂದರು.

ವರದಪ್ರಸಾದ್ , ಪ್ರಮೋದ್, ಚಂದು, ಸಚಿನ್, ದರ್ಶನ್ ಇದ್ದರು

LEAVE A REPLY

Please enter your comment!
Please enter your name here