ಅರಸೀಕೆರೆಯ ಈ ಕೆಳಕಂಡ ಪ್ರದೇಶಗಳಲ್ಲಿ ಇಂದು ಮಾರ್ಚ್ 4ರಿಂದ 10ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಅರಸೀಕೆರೆ ನಗರ ಪ್ರದೇಶ, ಗುಂಡ್ಕಾನಹಳ್ಳಿ ಕೈಗಾರಿಕಾ ಪ್ರದೇಶ, ಹಿರಿಯೂರು, ಜಾಜೂರು, ಮುರುಂಡಿ, ಪುರ್ಲೇಹಳ್ಳಿ, ಅಗ್ಗುಂದ, ಸೂಳೆಕೆರೆ, ಮುದ್ದನಹಳ್ಳಿ, ಕಾಟಿಕೆರೆ, ತಳಲೂರು, ಹಬ್ಬನಘಟ್ಟ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ” – #cescomarsikere #