Home Power Shedule News Hassan District ಗಮನಿಸಿ ಹಾಸನ ನಗರದ ಈ ಕೆಳಕಂಡ ಏರಿಯಾಗಳಲ್ಲಿ ನಾಳೆ ಕರೆಂಟ್ ಇರಲ್ಲ

ಗಮನಿಸಿ ಹಾಸನ ನಗರದ ಈ ಕೆಳಕಂಡ ಏರಿಯಾಗಳಲ್ಲಿ ನಾಳೆ ಕರೆಂಟ್ ಇರಲ್ಲ

0

ವಿದ್ಯುತ್ ವ್ಯತ್ಯಯ
ಹಾಸನ, ನ.: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ,ಹಾಸನ ನಗರ ಉಪವಿಭಾಗ ವ್ಯಾಪ್ತಿಯಲ್ಲಿ 11 ಕೆ ವಿ ಹಾಸನಾಂಭ ಮಾರ್ಗವನ್ನು ಸ್ಥಳಾಂತರಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ನ.26 ರಂದು  ಶುಕ್ರವಾರ ಬೆ.10 ಗಂಟೆಯಿಂದ ಸಂಜೆ.5  ಗಂಟೆಯವರೆಗೆ

Advertisements

ಹೊಸಲೈನ್‍ರಸ್ತೆ, ಕಲಾಭವನ ಹಿಂಭಾಗ, ಅರಳೇಪೇಟೆ, ಸಹ್ಯಾದ್ರಿ ಸರ್ಕಲ್, ಅಪೂರ್ವ ಹೋಟೆಲ್‍ರಸ್ತೆಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಅನಿಯಮಿತವಾಗಿ ವಿದ್ಯುತ್ ವ್ಯತ್ಯಯವಾಗುವುದರಿಂದ ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸಬೇಕೆಂದು                                      ಚಾ.ವಿ.ಸ.ನಿ.ನಿ.ಯ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯ ಪಾಲಕ ಇಂಜಿನಿಯರ್ ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!
%d bloggers like this: