ಗಮನಿಸಿ : 💡 ಹಾಸನ ನಗರದ ಈ ಕೆಳಕಂಡ ಪ್ರದೇಶಗಳಲ್ಲಿ ನಾಳೆ ಮಾ.22 ವಿದ್ಯುತ್ ವ್ಯತ್ಯಯ 🕯 ವಾಗಲಿದೆ

0

ಹಾಸನ ಮಾ. (ಹಾಸನ್_ನ್ಯೂಸ್ !, ಹಾಸನ ವಿ.ವಿ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯವನ್ನು ಹಮ್ಮಿಕೊಳ್ಳಬೇಕಾಗಿರುವುದರಿಂದ ಹಾಸನದಿಂದ ವಿದ್ಯುತ್ ಸರಬರಾಜಾಗುವ ನಗರದ ಹುಣಸಿನಕೆರೆ, ಸಂತೆಪೇಟೆ, ಚನ್ನಪಟ್ಟಣ, ಎನ್.ಆರ್. ವೃತ್ತದ ಸುತ್ತಮುತ್ತ ಹಾಗೂ  ಬೈಲಹಳ್ಳಿ, ಕೆ.ಹೆಚ್.ಬಿ, ಹನುಮಂತಪುರ. ಹೊಯ್ಸಳ ರೆಸಾರ್ಟ್, ವಲ್ಲ ಬಾಯ್‍ರಸ್ತೆ ಹೊಸ ಲೈನ್ ರಸ್ತೆ, ಹಾಸನಾಂಬ ವೃತ್ತ, ಮೈಕ್ರೋ ವೇವ್ ಪ್ರದೇಶಗಳ ವಿದ್ಯುತ್ ಸ್ಥಾವರಗಳ ಮಾ 22 ರಂದು ಬೆಳ್ಳಿಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ – #cescomhassan

LEAVE A REPLY

Please enter your comment!
Please enter your name here