ನಾಳಿನ ವಿದ್ಯುತ್ ವ್ಯತ್ಯಯ ಸುದ್ದಿ

0

ಹಾಸನ: ಸಕಲೇಶಪುರ,ಬಾಳ್ಳುಪೇಟೆ, ಅರೇಹಳ್ಳಿ, ಹಾನುಬಾಳು ಮತ್ತು ಮಗ್ಗೆ ವಿ.ವಿ ಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ ಡಿ.22 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪಾಳ್ಯ, ಮಗ್ಗೆ, ಚನ್ನಾಪುರ, ಸಕಲೇಶಪುರ, ಬಾಳ್ಳುಪೇಟೆ, ಅರೇಹಳ್ಳಿ ಹಾಗೂ

ಹಾನುಬಾಳು ಸುತ್ತ ಮುತ್ತಲ ವಿದ್ಯುತ್ ಸ್ಥಾವರಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯಉಂಟಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಕವಿಪ್ರನಿನಿ ಟಿ.ಎಲ್ ಮತ್ತು ಎಸ್.ಎಸ್ ವಿಭಾಗದ ಕಾರ್ಯ ನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here