Breaking News

ಗಮನಿಸಿ ! ನಾಳೆ ಹಾಸನ ನಗರದ ಈ ಕೆಳಕಂಡ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

By

August 23, 2022

ದಿನಾಂಕ 24.08.2022 ರಂದು ಸಂತೆಪೇಟೆ ಹಾಸನ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ, ಅಂದು ಬೆಳಗ್ಗೆ 10.00 ಗಂಟೆಯಿಂದ ಸಂಜೆ 06:00 ಗಂಟೆ ಯವರೆಗೆ

ಸಂತೆಪೇಟೆ ಸರ್ಕಲ್, ಗಾಂಧಿಬಜಾರ್, ಶ್ರೀನಗರ, ಎನ್. ಆರ್ ವೃತ್ತ ಸುತ್ತಮುತ್ತ ಹಾಸನಾಂಬ ವೃತ್ತ ,  ಹುಣಸಿನಕೆರೆ, ಮೈಕ್ರೋವೇವ್, ಬಿಟ್ಟಿಗೋಡನಹಳ್ಳಿ, ಮೆಡಿಕಲ್ ಕಾಲೇಜು, ಸುವರ್ಣ, ದೇವೆಗೌಡನಗರ, ಹನುಮಂತಪರ, ಅಗಿಲೆ, ಎರಬೆರೆ ಕಾವಲು, ಚನ್ನಪಟ್ಟಣ, ಹೊಸಕೊಪ್ಪಲು, ದೇವಮ್ಮ ಬಡಾವಣೆ, ಮಾರ್ಗನಹಳ್ಳಿ, ತಣ್ಣೀರುಹಳ್ಳ, ವಿಜಯನಗರ, ಬೈಲಹಳ್ಳಿ, ವಾಟರ್ ಸಪ್ಲೈ, ಕೆ.ಹೆಚ್.ಬಿ. ಮತ್ತು

ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್‌ ಸ್ಥಾವರಗಳಿಗೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.