ಗಮನಿಸಿ : ಹಾಸನ ತಾಲ್ಲೂಕಿನ ಈ ಗ್ರಾಮಾಂತರ ಪ್ರದೇಶಗಳಲ್ಲಿ ಇಂದು ವಿದ್ಯುತ್ 💡 ವ್ಯತ್ಯಯವಾಗಲಿದೆ 🕯#powersheduleupdateshassan

  0

  ಹಾಸನ ತಾಲ್ಲೂಕಿನ ಶಾಂತಿಗ್ರಾಮ ಟೌನ್, ಕಾರೇಕೆರೆ ಕಾವಲು, ಅದ್ದಿಹಳ್ಳಿ, ಮಡೇನೂರು, ಕೃಷಿಕಾಲೇಜು, ಸಾರಾಪುರ, ಕೆ.ಬ್ಯಾಡರಹಳ್ಳಿ, ಮುದ್ದನ ಹಳ್ಳಿ, ಕೆ.ಆಲದಹಳ್ಳಿ, ಮಾರಾನಾಯಕನಹಳ್ಳಿ, ಬ್ಯಾಡರಹಳ್ಳಿ ಕಾವಲು, ದೊಡ್ಡಚಾಕನಹಳ್ಳಿ, ಚಿಕ್ಕಚಾಕನಹಳ್ಳಿ, ಸಣ್ಣಚಾಕನಹಳ್ಳಿ, ಹಾರನಹಳ್ಳಿ, ಹರಿಹರಪುರ, ಕಣಜನಹಳ್ಳಿ, ಕೆಂಚನಹಳ್ಳಿ, ಹಂಪನಹಳ್ಳಿ, ಗಾಂಧಿನಗರ ,  ಕಿತ್ತಾನೆ, ಕಿತ್ತಾನೆ ಗಡಿ, ಮೊಸಳೆ, ಮಾದಾಪುರ ಸುತ್ತಮುತ್ತ ಪ್ರದೇಶ,ಮೇ 3 ರಂದು ಬೆಳಿಗ್ಗೆ 10:30 ರಿಂದ ಸಂಜೆ 5:30 ಗಂಟೆ ವರೆಗೆ  ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಸೆಸ್ಕ್‌ ಪ್ರಕಟಣೆ ತಿಳಿಸಿದೆ.

  Advertisements

  LEAVE A REPLY

  Please enter your comment!
  Please enter your name here