ಹಾಸನ ನಗರದ ಈ ಕೆಳಕಂಡ ಪ್ರದೇಶಗಳಲ್ಲಿ ನಾಳೆ ಬುಧವಾರ 7 ಜುಲೈ ವಿದ್ಯುತ್ ವ್ಯತ್ಯಯವಾಗಲಿದೆ

0

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಹಾಸನ ನಗರ ಉಪವಿಭಾಗ ವ್ಯಾಪ್ತಿಯಲ್ಲಿ ಹಾಸನಾಂಭ ಫೀಡರ್‌ನ ನಿರ್ವಹಣೆ ಕಾಮಗಾರಿಯ ಕೆಲಸವನ್ನು ಹಮ್ಮಿಕೊಂಡಿರುವುದರಿಂದ ದಿನಾಂಕ: 07.07.2021 ರ ಬುಧವಾರ ಬೆಳಗ್ಗೆ 10:00 ಗಂಟೆಯಿಂದ ಸ0ಜೆ 5:00 ಗಂಟೆಯವರೆಗೆ ಹಾಸನಾಂಭ ಸರ್ಕಲ್, ಸಂತೇಪೇಟೆ, ವಲ್ಲಬಾಯಿ ರಸ್ತೆ, ಹೊಸಲೈನ್ ರಸ್ತೆ, ದೊಡ್ಡಗರಡಿ ರಸ್ತೆ, ಈಶ್ವರ ದೇವಸ್ಥಾನದ ರಸ್ತೆ, ಪಾಯಣ್ಣ ಛತ್ರ ರಸ್ತೆ, ಕಟ್ಟಿನಕೆರೆ ಮಾರ್ಕೆಟ್ ಮಹಾರಾಜ ಪಾರ್ಕ್ ಹತ್ತಿರ, ಎ.ವಿ.ಕೆ ಕಾಲೇಜು ರಸ್ತೆ, ಹಳೆ ಬಸ್ ನಿಲ್ದಾಣದ ಎದುರುಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಅನಿಯಮಿತವಾಗಿ ವಿದ್ಯುತ್ ವ್ಯತ್ಯಯವಾಗುವುದರಿಂದ ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸಿಬೇಕೆಂದು ಈ ಮೂಲಕ ಕೋರಲಾಗಿದೆ.

Chamundeshwari Electricity Supply Corporation Limited, Hassanambha Feeder Maintenance Works in Hassan Nagar Subdivision Date: 07.07.2021 Hassanambha Circle, Santapete, Wallabai Road, Hosayanagara Road, Ezhigaravadi Road, Ezhigaravadi Road It has been requested by the public to cooperate with the corporation due to uncontrolled power cuts in the vicinity of AVK College Road, Old Bus Stand near Payanna Chatra Road, Katinakere Market Maharaja Park.

#bescomhassan #powersheduleupdateshassan #hassan #hassannews

#bescomhassan #powersheduleupdateshassan #hassan #hassannews

LEAVE A REPLY

Please enter your comment!
Please enter your name here