ಗಮನಿಸಿ : ನಾಳೆ ಅರಸೀಕೆರೆ ತಾಲ್ಲೂಕಿನ ಜಾವಗಲ್ ಹೋಬಳಿಯ ಈ ಕೆಳಕಂಡ ಪ್ರದೇಶದಲ್ಲಿ ಕರೆಂಟ್ ಇರಲ್ಲ

0

ಹಾಸನ / ಅರಸೀಕೆರೆ : ಗಮನಿಸಿ : ಜಾವಗಲ್ ತ್ರೈಮಾಸಿಕ ನಿರ್ವಹಣೆ ಪ್ರಯುಕ್ತ ಆಗಸ್ಟ್ 5 ರಂದು ವಿದ್ಯುತ್ ಕಡಿತವಾಗಲಿದೆ.
   ದೊಡ್ಡ ಘಟ್ಟ, ಬಂದೂರು, ಸಂಕೀಹಳ್ಳಿ, ಕೋಳಗುಂದ, ನೇರ್ಲಿಗೆ, ಡಿಗ್ಗೇನಹಳ್ಳಿಯಲ್ಲಿ ಬೆಳಗ್ಗೆ 04ರಿಂದ 10 ಹಾಗೂ 5ರಿಂದ 6ಗಂಟೆ ವರೆಗೆ 3ಫೇಸ್ ವಿದ್ಯುತ್ ಪುರೈಕೆ ಯಾಗಲಿದೆ.
   ಜಾವಗಲ್, ತಾವರೇಹಳ್ಳಿ, ಕಲ್ಲಹಳ್ಳಿ, ಹಂದ್ರಾಳು ನಲ್ಲಿ ಬೆಳಗ್ಗೆ 10ರಿಂದ ಸಂಜೆ 5:00 ವರಗೆ ವಿದ್ಯುತ್ ಕಡಿತವಾಗಲಿದೆ. – #cescom #cescomarsikere #powersheduleupdateshassan

LEAVE A REPLY

Please enter your comment!
Please enter your name here