ಗಮನಿಸಿ 🚫 : ನಾಳೆಯಿಂದ ಒಟ್ಟು 22 ದಿನ ಹೊಳೇನರಸೀಪುರ / ಚನ್ನರಾಯಪಟ್ಟಣ ತಾಲ್ಲೂಕಿನ ಈ ಕೆಳಕಂಡ ಗ್ರಾಮಗಳಲ್ಲಿ ವಿದ್ಯುತ್ 💡 ವ್ಯತ್ಯಯವಾಗಲಿದೆ 🕯#powershedulenewshassan

0

ಹಾಸನ ಮಾ.08 (ಹಾಸನ್_ನ್ಯೂಸ್ !, ಹೊಳೆನರಸೀಪುರ ತಾಲ್ಲೂಕಿನಲ್ಲಿರುವ ಚನ್ನರಾಯಪಟ್ಟಣ- ಮಳಲಿ ವಿದ್ಯುತ್ ಮಾರ್ಗದ ಲೈನ್ ಕ್ಲಿಯರ್ ತೆಗೆದುಕೊಳ್ಳುವುದರಿಂದ 66/11 ಕೆ.ವಿ ಅತ್ತಿ ಚೌಡನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ  ಯಡಾಣೆ, ದೊಡ್ಡ ಕುಂಚೇವು ನಾರಾಯಣಪುರ, ಸಾಗತ ಹಳ್ಳಿ , ಕಾಚೆನಹಳ್ಳಿ, ಮತ್ತು ಒಂಟಿಗುಡ್ಡ ಪೂರಕಗಳ ಗ್ರಾಹಕರಿಗೆ ಮತ್ತು ಸಾರ್ವಜನಿಕರಿಗೆ ಮಾ. 9 ರಿಂದ 30 ರವರೆಗೆ ಒಟ್ಟು 22 ದಿನಗಳು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುವುದು ” -#cescom_Holenarasipura

LEAVE A REPLY

Please enter your comment!
Please enter your name here