ದೆಹಲಿ ಕನ್ನಡಿಗರ ಮನವಿಯ ಮೇರೆಗೆ ಹಾಸನ ಲೋಕಸಭಾ ಕ್ಷೇತ್ರದ ಸಂಸದರು ಆದ ಪ್ರಜ್ವಲ್ ರೇವಣ್ಣ ಕೂಡ ‘ಕನ್ನಡ ಸಿರಿ’ ತಂಡದ ಆಟಗಾರನಾಗಿ ಭಾಗವಹಿಸಿ ಪ್ರೋತ್ಸಾಹ !!

0

ಹಾಸನ / ದೆಹಲಿ : ದೆಹಲಿಯಲ್ಲಿರುವ ಕನ್ನಡಿಗರಿಗೋಸ್ಕರವೇ ಪ್ರತಿ ವರ್ಷ ‘ದೆಹಲಿ ಕರ್ನಾಟಕ ಸಂಘವು’ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡುತ್ತಾ ಬರುತ್ತಿದೆ.

ಎಂದಿನಂತೆ ಈ ವರ್ಷವೂ ಕೂಡ ದೆಹಲಿಯ ತಾಲಕಟೋರ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿಗಳು ಎರಡು ದಿನ ನಡೆಯಿತು.

ದೆಹಲಿ ಕನ್ನಡಿಗರ ಮನವಿಯ ಮೇರೆಗೆ ಹಾಸನ ಲೋಕಸಭಾ ಕ್ಷೇತ್ರದ ಸಂಸದರು ಆದ ಪ್ರಜ್ವಲ್ ರೇವಣ್ಣ ಕೂಡ ‘ಕನ್ನಡ ಸಿರಿ’ ತಂಡದ ಆಟಗಾರನಾಗಿ

ಭಾಗವಹಿಸಿ, ಎಲ್ಲಾ 15 ತಂಡಗಳಿಗೆ ಶುಭಕೋರಿದೆ.

ಈ ಪಂದ್ಯಾವಳಿಯ ಮೂಲಕ ದೆಹಲಿಯಲ್ಲಿರುವ ಬಹಳಷ್ಟು ಕನ್ನಡಿಗರನ್ನು ಭೇಟಿ ಮಾಡುವ ಸದಾವಕಾಶ ದೊರೆತದ್ದು

ಬಹಳ ಖುಷಿ ನೀಡಿದೆ.ಎಂದು ದಿನದ ಅಂತ್ಯದಲ್ಲಿ ಸುದ್ದಿಗಾರರೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು @iprajwalrevanna

LEAVE A REPLY

Please enter your comment!
Please enter your name here