ದೆಹಲಿಯಲ್ಲಿರುವ ಸಂಸದ ಪ್ರಜ್ವಲ್ ರೇವಣ್ಣ ಅವರ ಗೃಹ ಕಚೇರಿ ಪೂಜಾ ಕಾರ್ಯಕ್ರಮ

0

ದೆಹಲಿಯಲ್ಲಿರುವ ಸಂಸದ ಪ್ರಜ್ವಲ್ ರೇವಣ್ಣ ಅವರ ಗೃಹ ಕಚೇರಿ ಪೂಜಾ ಕಾರ್ಯಕ್ರಮ ಇಂದು ಅವರ ತಾತ ದೇವೇಗೌಡರ (ಮಾಜಿ ಪ್ರಧಾನಿ , ರಾಜ್ಯಸಭಾ ಸದಸ್ಯ) ಸಮ್ಮುಖದಲ್ಲಿ ನೆರವೇರಿತು.

ಈ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ಹಲವು ಶಾಸಕರುಗಳು ಹಾಗೂ ಪ್ರಜ್ವಲ್ ತಂದೆ ಮಾಜಿ ಸಚಿವರಾದ H.D. ರೇವಣ್ಣ ಅವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here