Live @3PM
ಹಾಸನ ನಗರದಲ್ಲಿಂದು 21ಏ.2023 ಅಪರಾಹ್ನ ಸುರಿದ ಗಾಳಿ / ಗುಡುಗು ಸಹಿತ ಮಳೆಗೆ ಹಾಸನ ನಗರದ ಉತ್ತರ ಬಡಾವಣೆಯ ರಸ್ತೆ ಪಕ್ಕ ಇದ್ದ ಬೃಹತ್ ಗಾತ್ರದ ತೆಂಗಿನ ಮರವೊಂದು
ಧರೆಗುರುಳಿದೆ , ರಸ್ತೆ ಪಕ್ಕ ನಿಂತಿಂದ ಟಾಟಾ ಟಿಗೋರ್ ಮೇಲೆ ಬಿದ್ದ ತೆಂಗಿನ ಕಾಯಿ ಹಾಗೂ ಗರಿಗಳಿಂದ ಕಾರು ಅಲ್ಪ ಜಖಂಗೊಂಡಿದೆ . ಮಳೆಯ ಬಹು ನಿರೀಕ್ಷೆ ಯಲ್ಲಿದ್ದ ಹಾಸನ ಜನತೆಗೆ
ಮಳೆಸಂತಸ ತಂದಿದೆ , ಬೇಸಿಗೆ ಬೇನೆಯಿಂದ ಬೇಸತ್ತಿದ್ದ ಸಾರ್ವಜನಿಕ ರೈತರು ಮಂದಹಾಸ , ಮಳೆಯ ಆರ್ಭಟಕ್ಕೆ ಕಾರಿನ ಮೇಲೆ ಬಿದ್ದ ಮರದಿಂದ ಕಾರಿನ ಮಾಲೀಕ ಬೇಸರ rainupdateshassan2023