Breaking News

ಗೊಮ್ಮಟೇಶ್ವರ ಬೆಟ್ಟದ ಮೇಲಿರುವ ಬಂಡೆಗಳು ಕುಸಿದಿರುವ ಹಿನ್ನೆಲೆ : ಸ್ಥಳೀಯ ಶಾಸಕ ಭೇಟಿ ಪರಿಶೀಲನೆ

By

August 03, 2022

ಚನ್ನರಾಯಪಟ್ಟಣ : ಕಳೆದ ರಾತ್ರಿ ಸುರಿದ ದಾರಾಕಾರ ಮಳೆ ಯಿಂದ ಐತಿಹಾಸಿಕ ಪ್ರಸಿದ್ಧ ಶ್ರವಣಬೆಳಗೊಳದ ಗೊಮ್ಮಟೇಶ್ವರ ಬೆಟ್ಟದ ಮೇಲಿರುವ ಬಂಡೆ ಗಳು ಕುಸಿದಿರುವ ಸುದ್ದಿ ತಿಳಿದ ಸ್ಥಳೀಯ ಶಾಸಕ CN ಬಾಲಕೃಷ್ಣ ಸ್ಥಳಕ್ಕೆ ಭೇಟಿ , ಈ ಸಂದರ್ಭದಲ್ಲಿ

ಬೆಟ್ಟದ ಮೇಲೆ ತೆರಳಿ ನೋಡಿ, ಪುರಾತತ್ವ ಇಲಾಖೆಗೆ ದೂರವಾಣಿ ಮೂಲಕ ದುರಸ್ತಿ ಮಾಡಿಸಲು ಒತ್ತಾಯ …. ಕೊಡಲೇ ಕ್ರಮ ತೆಗೆದು ಕೊಳ್ಳದೆ ಬೇಜವಾಬ್ದಾರಿ ಮಾಡಿದರೆ

ಮುಂದಿನ ದಿನದಲ್ಲಿ ಪುರಾತತ್ವ  ಇಲಾಖೆಯ ಅಧಿಕಾರಿಗಳಿಗೆ ಕ್ರಮ ತೆಗೆದು ಕೊಳ್ಳುವಂತೆ ಸರ್ಕಾರ ಕ್ಕೆ  ಮನವಿ ಮಾಡುತ್ತೇನೆ ಎಂದು ಸುದ್ದಿಗಾರರಿಗೆ ಈ ಸಂದರ್ಭದಲ್ಲಿ ತಿಳಿಸಿದರು.