ಹಾಸನ ನಗರದಲ್ಲಿಂದು ಗಾಳಿಯ ವೇಗದಲ್ಲಿ ಬಾರಿ ಹೆಚ್ಚಳ , ಎಚ್ಚರ !!

0

Live @9AM

ಇದೀಗ ಬಂದ ಸುದ್ದಿ ! ಹಾಸನ ನಗರದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜು ಪಕ್ಕದ ಬಿಸಿಎಂ ಹಾಸ್ಟೆಲ್ ರಸ್ತೆಯಲ್ಲಿ ( ಎಂ.ಜಿ.ರಸ್ತೆಗೆ ಸೇರುವ ರಸ್ತೆ ) ಗಾಳಿಯ ರಭಸಕ್ಕೆ ಮರವೊಂದು ಬಿದ್ದಿದೆ ., ವಿದ್ಯುತ್ ಸಂಪರ್ಕವು ಇದೀಗ ಕಡಿತಗೊಂಡಿದ್ದು ., ಸಂಭಂದಿಸಿದ ಇಲಾಖೆ ತುರ್ತು ಗಮನಿಸ ಬೇಕಾಗಿದೆ .
ಸ್ಥಳ : ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿ ಮುಂಭಾಗ ಆಕಾಶವಾಣಿ ಕೇಂದ್ರ ಹತ್ತಿರ , ಹಾಸನ ನಗರ

ಅದೃಷ್ಟವಶಾತ್ ಈ ಘಟನೆಯಲ್ಲಿ ಕೂದಲೆಳೆ ಹಂತರದಲ್ಲಿ ಇಬ್ಬರು ಬೈಕ್ ಸವಾರರು ಪಾರು

( ಇಂದು ಹಾಸನದಲ್ಲಿ ಗಾಳಿಯ ವೇಗದಲ್ಲು ಬಾರಿ ಹೆಚ್ಚಳವಾಗಲಿದ್ದು 19ರಿಂದ 31km/hr ಇರಲಿದೆ – ಹವಾಮಾನ ಇಲಾಖೆ )

ಈ ರಸ್ತೆಯಲ್ಲಿ ರಾತ್ರಿಪಾಳಯದಲ್ಲಿ ವಿದ್ಯುತ್ ದೀಪಗಳ ಅಗತ್ಯವಿದೆ

rainupdateshassan

LEAVE A REPLY

Please enter your comment!
Please enter your name here