ರಣಘಟ್ಟ ಒಡ್ಡಿನಿಂದ ಹಳೇಬೀಡು , ಮಾದೀಹಳ್ಳಿ , ಅರಸೀಕೆರೆ ಯ ಜಾವಗಲ್ ಕೆರೆಗಳಿಗೆ ನೀರು – ಸರ್ಕಾರದ ಗ್ರೀನ್ ಸಿಗ್ನಲ್ !!

0

ಬೇಲೂರು ವಿಧಾನಸಭಾ ಕ್ಷೇತ್ರದ ಬೇಲೂರು ತಾಲೂಕಿನ ಹಳೇಬೀಡು, ಮಾದೀಹಳ್ಳಿ ಮತ್ತು ಅರಸೀಕೆರೆ ತಾಲ್ಲೂಕಿನ ಜಾವಗಲ್ ಹೋಬಳಿಗಳ ಕೆರೆಗಳಿಗೆ ಐತಿಹಾಸಿಕ ರಣಘಟ್ಟ ಒಡ್ಡಿನಿಂದ ನೀರು ಹರಿಸುವ ಯೋಜನೆಗೆ 2018-19ನೇ ಸಾಲಿನ ಆಯ-ವ್ಯಯದಲ್ಲಿ ಅಂದಿನ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಎಚ್.ಡಿ.ಕುಮಾರಸ್ವಾಮಿ ರವರು ರೂ.123.00ಕೋಟಿಗಳ ಅನುದಾನವನ್ನು ಮೀಸಲಿರಿಸಿದ್ದರು.

ಅದರ ಪ್ರಯುಕ್ತ ಸದರಿ ಯೋಜನೆಯ ಕಾಮಗಾರಿ ಕಡತಕ್ಕೆ ಇಂದು ದಿನಾಂಕ 28/12/2020 ರಂದು ನಡೆದ ಸಚಿವ ಸಂಪುಟದಲ್ಲಿ ಅನುಮೋದನೆಯಾಗಿರುವುದು ಕ್ಷೇತ್ರದ ರೈತರಲ್ಲಿ ಹರ್ಷ!!

LEAVE A REPLY

Please enter your comment!
Please enter your name here