ಹಾಸನದ ವಿಜಯನಗರದ ಮನೆಯಲ್ಲಿ ಕಳ್ಳತನ ಲಕ್ಷಾಂತರ ಬೆಲೆ ಬಾಳು ಆಭರಣ ವಸ್ತು ಸಮೇತ ಕಳ್ಳ ಪರಾರಿ!!

  0

  NEWSFLASH !, ಹಾಸನ: (ಹಾಸನ್_ನ್ಯೂಸ್) !, ಹಾಸನ ನಗರದ ಹೊರವಲಯದ ಹೊಸ ಬಡಾವಣೆ ವಿಜಯನಗರ 2ನೇ ಹಂತದ ಪ್ರತಾಶ್ ಜಿ.ಆರ್. ಎಂಬುವರ ಮನೆಯಲ್ಲಿ

  ಕಳ್ಳತನ ಬರೋಬ್ಬರಿ 10kg ಬೆಳ್ಳಿ , 0.150g ಚಿನ್ನ  10ರೇಷ್ಮೇ ಸೀರೆ ಕಳ್ಳತನ ವಾಗಿದೆ , ದಿನಾಂಕ : 07ಅ. ರಾತ್ರಿ ಪ್ರತಾಶ್ ಮತ್ತು ಕುಟುಂಬ ಮನೆಯಿಂದ ಹೊರಗಡೆ ಹೋದ ಸಂದರ್ಭದಲ್ಲಿ

  8ಅ. ಬೆಳಗಿನ ಜಾವ ರಾಬರಿ ಮಾಡಿ ಖದೀಮರು ಪರಾರಿಯಾಗಿರುತ್ತಾರೆ , ಬಡಾವಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದ್ದು , ಡಾಗ್ ಸ್ಕ್ವಾಡ್ , ಬೆರಳಚ್ಚು ತಜ್ಞರು ತನಿಖೆ ನಡೆಸಿದ್ದಾರೆ .

  #crimedairyhassan

  LEAVE A REPLY

  Please enter your comment!
  Please enter your name here