ಹಾಸನ ರೋಟರಿ ಸಂಸ್ಥೆ ವತಿಯಿಂದ ವೀರ ಯೋಧರಿಗೆ ಸನ್ಮಾನ
ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಮಾಜಿ ಸೈನಿಕರಾದ ಗವಿರಂಗ, ಯೋಗೇಶ್ ಮತ್ತು ರಾಘವೇಂದ್ರ ಅವರಿಗೆ ರೋಟರಿ ಸುವರ್ಣ ಭವನದಲ್ಲಿ ಸನ್ಮಾನಿಸಲಾಯಿತು. ಯೋಗೇಶ್ ರವರು ಕೇರಳ ಪ್ರವಾಹ ಸಮಯದಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡರು. ಹಾಸನ ರೋಟರಿ ಅಧ್ಯಕ್ಷರಾದ ರೋ ಚಂದ್ರಶೇಖರ್ ಮಾತನಾಡಿ ಯೋದರಂತೆ ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಪರಿಸರ ಮತ್ತು ಸಮಾಜದ ಒಳಿತಿಗಾಗಿ ಹೊರಾಡಬೇಕೆಂದು ಕರೆ ನೀಡಿದರು. ಕಾರ್ಯದರ್ಶಿಗಳಾದ ಶ್ರೀ ಲೋಕೇಶ್ ರವರು ವಂದನಾರ್ಪಣೆ ಮಾಡಿದರು. ರೋಟರಿ ಹಾಸನದ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

ಮದುವೆ ಹಾಗೂ ಶುಭ ಸಮಾರಂಭದ ರಂಗನ್ನು ಹೆಚ್ಚಿಸಲು ಕರ್ನಾಟಕದಲ್ಲಿಯೇ ಅತ್ಯುತ್ತಮ ರೇಷ್ಮೆ ಸೀರೆಗಳು ಹೋಲ್ ಸೇಲ್ ದರದಲ್ಲಿ , ಮೈಸೂರು ಸಿಲ್ಕ್ ಸೀರೆಗಳು , ಬನಾರಸ್ ಸಿಲ್ಕ್ ಸೀರೆಗಳು , ಕಾಂಚಿಪುರಂ , ಕೆಸ್ಐಸಿ ಗ್ರೇಡ್ ಕ್ರೆಪೆ ಸಿಲ್ಕ್ಸ್ , ಪ್ಯೂರ್ ಬನಾರಸ್, ಫ್ಯಾನ್ಸಿ ಸೀರೆಗಳು, ಲೆಹೆಂಗಾಸ್, ಕುರ್ತಿಸ್, ಶೂಟಿಂಗ್ ಮತ್ತು ಷರ್ಟಿಂಗ್ ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯ !!
ಹಾಸನದ ಮೊದಲ WHOLESALE SAREE ಅಂಗಡಿ!!
ಕೋವಿಡ್ – 19 ಮಾರ್ಗದರ್ಶಿ ರೇಖೆಗಳ ಪ್ರಕಾರ ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ನಿಮಗೆ ಸೇವೆ ಸಲ್ಲಿಸಲು ನಾವು ಉತ್ಸುಕರಾಗಿದ್ದೇವೆ !!
ಪ್ರಿಯ ಗ್ರಾಹಕರೆ, ನಿಮ್ಮ ಅದ್ಭುತ ಸಹಕಾರದಿಂದಾಗಿ ಇದೀಗ ರತ್ನಂ ಸಿಲ್ಸ್ ಬೃಹತ್ತಾಗಿ ಬೆಳೆದು ನಿಂತಿರುತ್ತದೆ, ನಮ್ಮಲ್ಲಿ ಅತ್ಯುತ್ತಮ ಶ್ರೇಣಿಯ ಸೀರೆಗಳು ಈಗ ಕಡಿಮೆ ದರದಲ್ಲಿ ಮಾರಾಟ ಮಾಡಲು ವಿಸ್ತರಣೆ ಗೊಂಡಿರುತ್ತದೆ.
ದರಗಳು 300/- ರೂಗಳಿಂದ ಪ್ರಾರಂಭ ✅
* ಪ್ರತೀ ದಿನ ಹೊಚ್ಚ ಹೊಸ , ನವನವೀನ ಮಾದರಿ ಸೀರೆಗಳ ರಾಶಿ ಇಲ್ಲಿ ಲಭ್ಯವಿದೆ , ಒಮ್ಮೆ ಭೇಟಿ ನೀಡಿ !!
ಸ್ಥಳ : ರತ್ನಂ ಸಿಲ್ಕ್ಸ್ , NCC ಕಛೇರಿ ಹತ್ತಿರ , ಲಕ್ಷ್ಮಿ ನರ್ಸಿಂಗ್ ಹೋಂ ಮುಂಭಾಗ , ಆರ್.ಸಿ.ರಸ್ತೆ ಹಾಸನ !
ಫೋನ್ ಸಂಖ್ಯೆ !! 6363122663 , 9164210699 Rathnam Silks
ರೆಸ್ಟೋರೂಂ ಹಾಗೂ ವಾಹನದ ಪಾರ್ಕಿಂಗ್ ಸೌಕರ್ಯವಿದೆ
#special #sarees #hassan #yugadi #easter Rathnam Silks @rathnamsilks