ಸಕಲೇಶಪುರ ಹೇಮಾವತಿ ಸೇತುವೆ ಹಾರಿ ಪ್ರಾಣ ಕಳೆದುಕೊಂಡಳು

0

ಹಾಸನ / ಸಕಲೇಶಪುರ :

News Flash : live @1.30.PM ಕೇವಲ 3 ತಿಂಗಳ ಹಿಂದಷ್ಟೆ ಮದುವೆ ಯಾದ ಜೋಡಿ ., ಕೌಟಿಂಬಿಕ ಕಲಹ , ರಾಮೇನಹಳ್ಳಿಯ TT ಡ್ರೈವರ್ ಅಶ್ವಥ್ ರ ಪತ್ನಿ ಪೂಜಾ(20) ಸಕಲೇಶಪುರ ಪಟ್ಟಣದ ಹೇಮಾವತಿ ಸೇತುವೆ ಯಿಂದ ಬಿದ್ದು ಪ್ರಾಣ ಕಳೆದು ಕೊಂಡಿದ್ದಾಳೆ .,

ಇವಳು ಮೂಲತಃ ಚನ್ನರಾಯಪಟ್ಟಣ ತಾಲ್ಲೂಕಿನ ಬೆಕ್ಕ ಗ್ರಾಮದವಳು ಎನ್ನಲಾಗಿದೆ , ಮಗಳ ಪ್ರೀತಿ ವಿಷಯ ತಿಳಿದು ಬೇರೊಬ್ಬರ ಜೊತೆ ಕಳೆದ ಎಂಟು ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿದ್ದ ಪೂಜಾ ಪೋಷಕರು , ಪೋಷಕರ ವಿರೋಧದ ನಡುವೆ ಮೂರು ತಿಂಗಳ ಹಿಂದೆ ಲವ್ ಮ್ಯಾರೇಜ್ ಆಗಿದ್ದ ಪೂಜಾ

ಸಕಲೇಶಪುರದ ಮಳಲಿ ಗ್ರಾಮದಲ್ಲಿ ವಾಸವಿದ್ದರಂತೆ, ಕೌಟುಂಬಿಕ ಕಲಹದಿಂದ ಮನನೊಂದು ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆ , ಶವಕ್ಕಾಗಿ ಅಗ್ನಿಶಾಮಕದಳದಿಂದ ಶೋಧಕಾರ್ಯ , ಸತ್ತೆ ಒಳಗೆ ಸಿಕ್ಕಿ ಕೊಂಡಿರುವ ಮೃತ ದೇಹ

ಸಕಲೇಶಪುರ ನಗರಠಾಣೆ ವ್ಯಾಪ್ತಿಯಲ್ಲಿ ಘಟನೆ

LEAVE A REPLY

Please enter your comment!
Please enter your name here