ಸಕಲೇಶಪುರದ ಹೆತ್ತೂರಿನಲ್ಲಿ ತೈಲಬೆಲೆ ಖಂಡಿಸಿ ಮೂರನೇ ದಿನವು ನಡೆದ ಪ್ರತಿಭಟನೆ

0

ಕೆಪಿಸಿಸಿ ರಾಜ್ಯ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಆದೇಶದಂತೆ ಐದು ದಿನಗಳ ಕಾಲ ಪ್ರತಿಭಟನೆ ಹಮ್ಮಿಕೊಂಡಿದ್ದ ಕಾಂಗ್ರೆಸ್ , ಮೂರನೇ ದಿನವಾದ ಇಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆತ್ತೂರಿನಲ್ಲಿ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ ಈ ಸಂದರ್ಭದಲ್ಲಿ

ಸಕಲೇಶಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ H. B ಭಾಸ್ಕರ್, ಕಾರ್ಯದರ್ಶಿಗಳಾದ ಗದ್ದು ಲೋಕೇಶ್ ಪ್ರಚಾರ ಸಮಿತಿ ಅಧ್ಯಕ್ಷರಾದ ಸಣ್ಣಸ್ವಾಮಿ ಕೆಪಿಸಿಸಿ ರಾಜ್ಯ ಸಂಚಾಲಕರು ಅಲ್ಪಸಂಖ್ಯಾತರ ವಿಭಾಗದ ಫಾರೂಕ್, ಯೂತ್ ಅಧ್ಯಕ್ಷರಾದ ನದೀಂ, ಹೆತ್ತೂರ್ ಅರವಿಂದ್, ಅಜಿತ್, ಶಣ್ಮುಖ ಕಿರಣ್ ಬಿಳಿದಾಳೆ, ಕೃಷ್ಣಪ್ರಸಾದ್, ರಾಧಾಕೃಷ್ಣ, ನಾಗಣ್ಣ, ಗೌರಮ್ಮ, ಸುಬ್ರಹ್ಮಣ್ಯ,ಪೋನಪ್ಪ ಸುಬ್ರಹ್ಮಣ್ಯ , ಮಂಜು, ಪುಟ್ಟೇಗೌಡ, ಚಂದ್ರಶೇಖರ್ ,ಸಕಲೇಶಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ H B ಭಾಸ್ಕರ್ , ಕೆಪಿಸಿಸಿ ರಾಜ್ಯ ಸಂಯೋಜಕರು ಅಲ್ಪಸಂಖ್ಯಾತರ ವಿಭಾಗದ ಫಾರೂಕ್ ಹಾಗೂ

ಕಾಂಗ್ರೆಸ್ ಕಾರ್ಯಕರ್ತರುಗಳು ಭಾಗವಹಿಸಿದ್ದರು

ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿರುವ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಇಂದು ಚನ್ನರಾಯಪಟ್ಟಣ ತಾಲೂಕಿನಲ್ಲಿ ಪ್ರತಿಭಟನೆ * ಈ ಸಂಧರ್ಭದಲ್ಲಿ ತಾಲೋಕು ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಪ್ರಮೀಳಾ ಪ್ರಕಾಶ್ ರವರು, ತಾಲೋಕ್ ಪಂಚಾಯತ್ ಸದಸ್ಯರಾದ ಉದಯ್ ಕುಮಾರ್ ರವರು, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಕಿರಣ್ ಬೂಕ ರವರು, ಹಾಸನ ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ರುದ್ರೇಶ್ ರವರು, ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಆಕರ್ಷ, ಪ್ರಧಾನಕಾರ್ಯದರ್ಶಿಗಳಾದ ದಿಲೀಪ್, ಹೇಮಂತ್, ದೀಪು ಇದ್ದರು.
-ಹೆಚ್ ಸಿ ಲಲಿತ್ ರಾಘವ್(ದೀಪು)
incchannarayapatna #KPCC #Siddaramaiah #DKShivakumar #MallikarjunaKharge #AICC

LEAVE A REPLY

Please enter your comment!
Please enter your name here