UPSC, KPSC ಹಾಗು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ಪರ್ಧಾರ್ಥಿಗಳು ಹೇಗೆ ತಯಾರಿ ನಡೆಸಬೇಕು

0

ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ IAS, IPS, IRS ಹಾಗೂ KAS ಅಧಿಕಾರಿಗಳ ಸಹಭಾಗಿತ್ವದಲ್ಲಿ ಸಕಲೇಶಪುರದ ಡಾ.ಅಂಬೇಡ್ಕರ್ ಭವನದಲ್ಲಿ ದಿನಾಂಕ: 02/02/2023ರಂದು ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯಾಗಾರ ನಡೆಸಲಾಯಿತು. ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಸುಮಾರು 1200 ಸ್ಪರ್ಧಾರ್ಥಿ/ವಿದ್ಯಾರ್ಥಿಗಳಿಗೆ UPSC, KPSC ಹಾಗು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ಪರ್ಧಾರ್ಥಿಗಳು ಹೇಗೆ ತಯಾರಿ ನಡೆಸಬೇಕು ಎಂಬುದರ ಕುರಿತು ತಿಳಿಸಿಕೊಡಲಾಯಿತು.


ಕಾರ್ಯಾಗಾರದಲ್ಲಿ – ಹರಿರಾಮ್ ಶಂಕರ್ IPS ಪೊಲೀಸ್ ವರಿಷ್ಠಾಧಿಕಾರಿಗಳು.
-ಮಿಥುನ್ HN. IPS ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಗಳು.
-ಅನ್ಮೋಲ್ ಜೈನ್ IAS ಉಪವಿಭಾಗಾಧಿಕಾರಿಗಳು.
-ದರ್ಶನ್. IRS
ಸಹಾಯಕ ತೆರಿಗೆ ಆಯುಕ್ತರು.
-ವಿನಯ್. IRS
ಆದಾಯ ತೆರಿಗೆ ಇಲಾಖೆಯ ಸಹಾಯಕ ನಿರ್ದೇಶಕರು.
-ಶಿಲ್ಪ. RFO – ವಲಯ ಅರಣ್ಯಾಧಿಕಾರಿಗಳು. -ಮೇಘನಾ. KAS – ತಹಸೀಲ್ದಾರ್ ರವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದರು.

LEAVE A REPLY

Please enter your comment!
Please enter your name here