Sakleshpur

ಸಕಲೇಶಪುರದಲ್ಲಿ ರಾಮನವಮಿ

By Hassan News

March 30, 2023

ಸಕಲೇಶಪುರದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಇಂದು ವಿಜೃಂಭಣೆಯಿಂದ ರಾಮನವಮಿ ಆಚರಣೆ ಜರುಗಿತು.

ಸುಮಾರು ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು ಹಾಗೂ ಮಹಾ ಅನ್ನ ಸಂತರ್ಪಣೆ ನೆರವೇರಿತು.

ಈ ಸಂದರ್ಭದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾದ ಜೈ ಮಾರುತಿ ದೇವರಾಜ್. ಉಕ್ಮಿ ಚಂದ್. ಷಣ್ಮುಖ ಲಾಯರ್. ಪರಸ್. ಸಂಪತ್. ಸುರೇಶ್ ಎಸ್ ಡಿ,ಸುರೇಶ್ .ಎಸ್ ಎನ್ ,ಸುರೇಶ್ ಹೊಂಗಡ ಹಳ್ಳ