ಮಧ್ಯಾಹ್ನದ ಬಿಸಿಯೂಟ ಸೇವಿಸಿದ 35ಕ್ಕೂ ಹೆಚ್ಚು ಸೈನಿಕರು ಅಸ್ವಸ್ಥ, ಆಸ್ಪತ್ರೆಗೆ ದಾಖಲು ; ಹಾಸನ

0

ಹಾಸನ : ವಾಹನ ಚಾಲನಾ ತರಬೇತಿಗೆ ಬಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕುಡುಗರಹಳ್ಳಿ ಬಳಿ ಕ್ಯಾಂಪ್ ನಲ್ಲಿ ಸೈನಿಕರು ವಾಸ್ತವ ಹೂಡಿದ್ದರು. ಇಂದು ( 7 ಜೂನ್ 2023 ) ಮಧ್ಯಾಹ್ನ ಕ್ಯಾಂಪ್ ನಲ್ಲಿಯೇ ಸಿದ್ಧಪಡಿಸಿದ್ದ ಆಹಾರ ಸೇವಿಸಿದಾಗ ಅಸ್ವಸ್ಥಗೊಂಡಿದ್ದರು. ತಕ್ಷಣ ಅವರಿಗೆ

ಸಕಲೇಶಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು . ಸೈನಿಕರು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ಸಮಾಧಾನದ ವಿಷಯ ಬಂದಾಗಿದೆ .,  ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ,ಜಿಲ್ಲೆಯಲ್ಲಿ ತರಬೇತಿಯಲ್ಲಿದ್ದಂತ ಸೈನಿಕರು ಇಂದು ಆ ಬಿಸಿಯೂಟವನ್ನು ಸೇವಿಸಿ ವಾಂತಿ, ಬೇಧಿಯೊಂದಿಗೆ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರಲು

ಫುಡ್ ಪಾಯ್ಸನ್ ಆಗಿದೆ ಅಷ್ಟೇ ಎನ್ನಲಾಗಿದೆ . , ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕುಡುಗರಹಳ್ಳಿಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದಂತ 35ಕ್ಕೂ ಹೆಚ್ಚು ಸೈನಿಕರಲ್ಲಿ ವಾಂತಿ, ಬೇಧಿ ಕಾಣಿಸಿಕೊಂಡು ಅಸ್ವಸ್ಥಗೊಂಡಿದ್ದವರ ಕುಶಲೋಪರಿ ವಿಚಾರಿಸಿ ಸ್ಥಳೀಯ ಶಾಸಕರು ಅವರ ಭೇಟಿ ನೀಡಿ ,

ವಿಶ್ವಾಸ ಹೆಚ್ಚಿಸಿದ್ದಾರೆ . , ಅವರನ್ನು ಕೂಡಲೇ ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿ ಎಲ್ಲರೂ ಆರೋಗ್ಯದತ್ತ ಮರಳುತ್ತಿದ್ದಾರೆ .

LEAVE A REPLY

Please enter your comment!
Please enter your name here