ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿಗೆ 2020-21 ನೇ ಸಾಲಿನ ಪ್ರವೇಶ ಪ್ರಾರಂಭ (ಅರ್ಜಿ ಸಲ್ಲಿಸಲು 👇)

0

ಹಾಸನ ಮಾ. 18 (ಹಾಸನ್_ನ್ಯೂಸ್ !, ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿಗೆ 2020-21 ನೇ  ಸಾಲಿನ ಪ್ರವೇಶ ಪ್ರಾರಂಭವಾಗಿದ್ದು,  ವಿದ್ಯಾರ್ಥಿ  ನಿಲಯಗಳಲ್ಲಿ ಖಾಲಿ ಇರುವ  ಸ್ಥಾನಗಳಿಗೆ 6 ರಿಂದ 10ನೇ  ತರಗತಿಯ  ಹೊಸದಾಗಿ ಪ್ರವೇಶ ಪಡೆಯಲು ಆನ್ ಲೈನ್  ವಿಳಾಸ  www.sw.Kar.nic.in/ www.st.kar.nic.in     ನಲ್ಲಿ ಅರ್ಜಿ ಸಲ್ಲಿಸಿ,   ಅರ್ಜಿಗಳನ್ನು ಸಂಬಂಧಪಟ್ಟ ವಿದ್ಯಾರ್ಥಿ ನಿಲಯಗಳಿಗೆ  ನೀಡಲು  ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿ,  ಸಮಾಜ ಕಲ್ಯಾಣ ಇಲಾಖೆ,  ಹಾಸನ ದೂ. ಸಂ 08172-268960  ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here