Breaking News

ಬಿ‌ಎಡ್‌. ಆಗಿ ನುರಿತ ಅನುಭವ ಉಳ್ಳಶಿಕ್ಷಕರಿಗೆ ಕೆಲಸ ಖಾಲಿ ಇದೆ 👇#ಉದ್ಯೋಗಮಾಹಿತಿಹಾಸನ #jobupdateshassan

By

April 05, 2021

ಹಾಸನ ನಗರದಲ್ಲಿರುವ ಪ್ರತಿಷ್ಠಿತ ಇಂಟರ್ನ್ಯಾಷನಲ್ ಶಾಲೆಗೆ ಬಿ.ಎಡ್ ಶಿಕ್ಷಣ ಹೊಂದಿದ ನುರಿತ ಅನುಭವಿ ಶಿಕ್ಷಕರು ಬೇಕಾಗಿದ್ದಾರೆಸಂಬಳ-10000-15000ವಿಶೇಷ ಸೂಚನೆ – ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಪರಿಣತಿ ಹೊಂದಿರ ಬೇಕುಸ್ವ-ವಿವರ (resume) ದೊಂದಿಗೆಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ08172-297498