ಹಾಸನದ ಪ್ರತಿಷ್ಠಿತ ಬಟ್ಟೆ ಫ್ಯಾಕ್ಟರಿಯ ವಿವಿಧ ವಿಭಾಗಗಳಲ್ಲಿ ಕೆಲಸ ಖಾಲಿ ಇದೆ ನೋಡಿ

0

ಹಾಸನದ ಹೆಸರಾಂತ ಕಂಪನಿಯಾದ ಶಾಹಿ ಎಕ್ಸ್‌ಪೋರ್ಟ್ ಪ್ರೈವೇಟ್ ಲಿಮಿಟಿಡ್ ರವರ ವತಿಯಿಂದ ಫೈರ್‌ಮ್ಯಾನ್-10.ಹೆಲ್ಲರ್-250.ಪ್ರಿಂಟಿಂಗ್ ಆಪರೇಟರ್ -50 ಒಟ್ಟು 310 ಹುದ್ದೆಗಳಿಗೆ ನೇರ ನೇಮಕಾತಿ ಸಂದರ್ಶನ ನಡೆಸುತ್ತಿದ್ದು ಆಸಕ್ತ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಮತ್ತು ಐ.ಟಿ.ಐ ನಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳು ಭಾಗವಹಿಸಿ ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಈ ಮೂಲಕ ಕೋರಿದೆ.ಹೆಚ್ಚಿನ ಮಾಹಿತಿಗಾಗಿ ಶಾಹಿ ಎಕ್ಸ್‌ಪೋರ್ಟ್ ಪ್ರೈ.ಲಿ.ಹೊಳೆನರಸೀಪುರ ರೋಡ್.ನಾಗತವಳ್ಳಿ ರವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 9901230339 & 9353173682 ನ್ನು ಸಂಪರ್ಕಿಸಬಹುದಾಗಿದೆ.ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಸನ ಸಂಖ್ಯೆ.08172-296374 ನ್ನು ಸಂಪರ್ಕಿಸುವಂತೆ ಈ ಮೂಲಕ ಕೋರಲಾಗಿದೆ

#jobupdateshassan #ಉದ್ಯೋಗಮಾಹಿತಿಹಾಸನ

LEAVE A REPLY

Please enter your comment!
Please enter your name here