ದುಡಿಯೋ ವಯಸ್ಸಲ್ಲಿ ಮಾರಕ ರೋಗಕ್ಕೆ ತುತ್ತಾದ ಯುವಕ ಸಹಾಯಕ್ಕಾಗಿ ಮೊರೆ

0

ದಾನಿಗಳಿಂದ ಸಹಾಯಕ್ಕಾಗಿ ಮನವಿ

ವಿಷಯವೇನೆಂದರೆ ಹಾಸನ ನಗರದ ಮೆಹಬೂಬ್ ನಗರ, ಹಾಸನ ನಗರ ವಾಸಿಯಾಗಿದ್ದು, ಸೈಯದ್ ಶಫಿ ಅವರ ಮಗನಾದ ಸೈಯದ್ ಫಾಜಿಲ್ (18ವರ್ಷ) ಇವರು ಯಾವ ದುರಭ್ಯಾಸ ವಿಲ್ಲದಿದ್ದರೂ ವಿಧಿಯಾಟಕ್ಕೆ ಕಿಡ್ನಿ ಮತ್ತು ಲಿವರ್‌ಗೆ ಸಂಬಂಧಿಸಿದ ಖಾಯಿಲೆಯಿಂದ ನರಳುತ್ತಿದ್ದು, ಈಗಾಗಲೇ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ, ಪಡೆದಿದ್ದರೂ ಖಾಯಿಲೆಯ ತೀವ್ರತೆ ಉಲ್ಬಣಿಸುತ್ತಿದೆ. ವೈದ್ಯರು ಇನ್ನು ಹದಿನೈದು ದಿನದಲ್ಲಿ ಶಸ್ತ್ರ ಚಿಕಿತ್ಸೆ ಆದರೆ ಈತ ಚೇತರಿಸಿಕೊಳ್ಳಬಹುದು , ಗುಣಮುಖನಾಗಬಹುದು ಎಂದು ಸಲಹೆ ನೀಡಿರುತ್ತಾರೆ. ಶಸ್ತ್ರ ಚಿಕಿತ್ಸೆಗೆ ಸುಮಾರು 5,00,000-00₹ (ಐದು ಲಕ್ಷ ರೂ.ಗಳೆಂದು) ಆಗಬಹುದೆಂದು ವೈದ್ಯರು ತಿಳಿಸಿರುತ್ತಾರೆ. ಇವರು ತುಂಬಾ ಕಡುಬಡವರಾಗಿದ್ದು ಶಸ್ತ್ರ ಚಿಕಿತ್ಸೆಗೆ ಆಗುವಷ್ಟು ಹಣವನ್ನು ಹೊಂದಿಸಲು ಶಕ್ತಿ ಇರುವುದಿಲ್ಲ. ಆದುದರಿಂದ ಸೈಯದ್ ಸಾಗ್ಲಿಲ್ ಇವರ . ಚಿಕಿತ್ಸೆಗೆ  ತಮ್ಮಿಂದಾದ ಸಹಾಯ ಧನ ಸಹಾಯ ಮಾಡಬೇಕಾಗಿ ಈ ಮೂಲಕ ಕುಟುಂಬಸ್ಥರು ನಿಮ್ಮ ಸಹಕಾರ ಬೇಡುತ್ತಿದ್ದಾರೆ ..

ನಿಮ್ಮಿಂದಾದ ಕಿರು ಸಹಾಯ

Account number.. 13540100212208
Bank name .. federal bank
Hassan.
Ifc code… FDRL0001354
Holder name.. Mubarak Pasha

ಅಥವಾ

Phone pay
Google pay number
9663661294

ಹೆಚ್ಚಿನ ಮಾಹಿತಿಗಾಗಿ
9632831294

#socialconcernhassan #hassan #hassannews

LEAVE A REPLY

Please enter your comment!
Please enter your name here