ಹಾಸನ: ಹಾಸನ ಕ್ಯಾನ್ಸರ್ ಸೆಂಟರ್ ವತಿಯಿಂದ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಆ.17ರಂದು , ಈ ವಿಷಯ ಶೇರ್ ಮಾಡಿ ಸಹಾಯಮಾಡಿ !, ಒಂದು ತಿಂಗಳಿಗೂ ಮೇಲ್ಪಟ್ಟ ವಾಸಿಯಾಗದ ಗಾಯ, ರಕ್ತಸ್ರಾವ, ಊತ, ಗಡಸು ತನ, ನುಂಗುವಾಗಿನ ತೊಂದರೆ ಇರುವ ರೋಗಿಗಳು ಈ ಶಿಬಿರದಲ್ಲಿ ಪಾಲ್ಗೊಂಡು ಸಲಹೆ ಪಡೆಯಬಹುದು. ಕ್ಯಾನ್ಸರ್ ಎಂದು ಪತ್ತೆಯಾದರೆ ಹೆದರದೆ ನಿರ್ಭೀತಿಯಿಂದ ಚಿಕಿತ್ಸೆ ಯನ್ನು ರಿಯಾಯಿತಿ ದರದಲ್ಲಿ ನೀಡಲಾಗುವುದು.ವಿವರಗಳಿಗಾಗಿ ಮೊ. 7204059259 ಸಂಪರ್ಕಿಸಬಹುದು. ಧನ್ಯವಾದಗಳು
Hassan: Hassan Cancer Center organizes free cancer screening camp Patients who have had an incurable wound, bleeding, swelling, hardening and swallowing problems for more than a month can participate in this camp. If cancer is detected, the treatment is offered at a discounted rate. 7204059259 can be contacted.