ಕೋವಿಡ್ ನಿಂದ ಪಾರು ಲಂಗ್ಸ್ ನಲ್ಲಿ ಇನ್ಫೆಕ್ಷನ್ ಯುವ ರೈತನ ಉಳಿವಿಗೆ ನಿಮ್ಮ ಸಹಾಯ ಬೇಕು

0

ಹೆಸರು ಪ್ರವೀಣ್ ಮೂಲತಃ ಹಾಸನದ ಕುಪ್ಪಳ್ಳಿಯ ರೈತ ಕಳೆದ ತಿಂಗಳು‌ ಕೋವಿಡ್ ಬಂದು ಹಾಸನ ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಕೆಲವೇ ದಿನಗಳಲ್ಲಿ ಅವರಲ್ಲಿ ಅದಾಗಲೇ ಇದ್ದ ಲಂಗ್ಸ್ ನಲ್ಲಿ ಇನ್ಫೆಕ್ಷನ್ ಆಗಿದ್ದು ., ಹಾಸನದಿಂದ ಬೆಂಗಳೂರಿನ ಬಿ ಜಿ ಎಸ್ ಆಸ್ಪತ್ರೆಗೆ ರವಾನಿಸಿ ತುರ್ತು ನಿಘಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ., ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಮೊದಲಿನಂತಾಗಲು ಅಂದಾಜು 10 ಲಕ್ಷ ರೂ ಖರ್ಚಾಗುವುದು ಎಂದು ಹೇಳಿದ್ದಾರೆ ., ರೈತ ಕುಟುಂಬದವರಾದ ಪ್ರವೀಣ್ ಇವರು ಆರ್ಥಿಕವಾಗಿ ಹಿಂದುಳಿದಿದ್ದು ., ಬಾಳಿ ಬದುಕ ಬೇಕಾದ ಯುವಕನ ಜೀವ ಉಳಿಸಲು ಕುಟುಂಬಸ್ಥರು ಸಹಾಯಕ್ಕಾಗಿ ಮೊರೆ ಇಟ್ಟಿದ್ದಾರೆ . ದಯವಿಟ್ಟು ನಿಮ್ಮ ಕೈಲಾದ ಸಹಾಯ ಮಾಡಲಿಚ್ಚಿಸುವವರು ಈ ಕೆಳಕಂಡ ಅವರ ಬ್ಯಾಂಕ್ ವಿಳಾಸಕ್ಕೆ ಕಳುಹಿಸಿ ಸಹಾಯ ಮಾಡಬಹುದಾಗಿದೆ .

NAME : praveen
Account number : 700701717114743
IFSC : YESB0CMSNOC
Kuppalli, Hassan

UPI : Supportpraveena3@yesbankltd

Concerned Contact no.a LOKESH 9535589405
9964636382 ,9845155844 #socialconcernhassan #hassannews #hassan #kuppali #helppraveenhassan

Help Me Raise Funds For My Brother’s Treatment!

My name is Hemanth Kumar HS and I am raising funds for my brother Praveen who is suffering from Severe Pneumothorax of both lungs and is undergoing treatment at BGS Gleneagles Global Hospitals, Uttarahalli Main Rd, Sunkalpalya, Bengaluru, Karnataka. The treatment is costing us Rs.10,00,000 and we need funds to continue the treatment.

Here is the link where you can donate:

https://www.impactguru.com/fundraiser/pleasesave-praveen

Indian Tax Benefits Available

This fundraiser will receive a 10% matching donation from Impact Guru for every donation received.

Please copy-paste this message and share it with other people so that more and more people can come and donate

LEAVE A REPLY

Please enter your comment!
Please enter your name here