ದೇಶವನ್ನು ಪ್ರತಿನಿಧಿಸಿದ ಹಾಸನ ಜಿಲ್ಲೆಯ ಪ್ರತಿಭೆಗೆ ಚೆಸ್ ನಲ್ಲಿ ಮತ್ತೆ ಒಂದು ಚಿನ್ನ ಒಂದು ಬೆಳ್ಳಿ

0

ಚಾರ್ವಿ ಅನಿಲ್ ಕುಮಾರ್ ಅವರು “ಏಷ್ಯನ್ ಸ್ಕೂಲ್ ಚೆಸ್ ಚಾಂಪಿಯನ್ಶಿಪ್” ನಲ್ಲಿ ಬೆಳ್ಳಿ ಗೆದ್ದಿದ್ದಾರೆ ಮತ್ತು ಇಂಡಿಯಾ-ಎ ತಂಡದಲ್ಲಿ ಚಿನ್ನ ಗೆದ್ದಿದ್ದಾರೆ.  ಈ ಪಂದ್ಯಾವಳಿಯಲ್ಲಿ 24 ದೇಶಗಳು ಭಾಗವಹಿಸಿದ್ದವು.  ಮತ್ತು ಈ ಪಂದ್ಯಾವಳಿಯಲ್ಲಿ ಅವರು ಅಜೇಯರಾಗಿದ್ದಾರೆ.
ಇವರ ಊರು : ಶ್ರವಣಬೆಳಗೊಳ ಹೋಬಳಿಯ, ಜಿನ್ನೇನಹಳ್ಳಿ.  ಚೆಸ್ ತರಬೇತುದಾರರು :  ಅಂತರರಾಷ್ಟ್ರೀಯ ಮಾಸ್ಟರ್ ಶಿವಾನಂದ ಮತ್ತು ಎಫ್ಎಂ ಗಹನ್.

ಹಾಸನ ಜನತೆಯ ಪರವಾಗಿ ಅಭಿನಂದನೆಗಳು

charvi Anilkumar today won silver in “ASIAN SCHOOL CHESS CHAMPIONSHIP” as INDIVIDUAL and won GOLD in INDIA-A TEAM.  24 countries participated in this tournament.  and she is unbeatable in this tournament as well.
Native : shravanabelagola, jinnenahalli. Chess coaches International master shivananda and FM Gahan.

#hiddenachievershassan #hassan #charvianilkumar #chess *sportsnewshassan

LEAVE A REPLY

Please enter your comment!
Please enter your name here