ಹಾಸನದ RIT ಕಾಲೇಜಿನ ವಿದ್ಯಾರ್ಥಿ ಸಂದೀಪ್ ಅವರಿಗೆ ಜೂಡೋ ವಿಭಾಗದಲ್ಲಿ ಚಿನ್ನದ ಪದಕ ರಾಷ್ಟ್ರ ಮಟ್ಟಕ್ಕೆ ಆಯ್ಕೆ

0

ಹಾಸನದ ರಾಜೀವ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂದೀಪ್ ಎಚ್ ಎಸ್ ಇಂಟರ್‌ಜೋನ್ ವಿಶ್ವವಿದ್ಯಾಲಯದ ಜೂಡೋ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದು ಮತ್ತು ಡಿ.16 ಮತ್ತು 17 ರಂದು VDIT ಹಳಿಯಾಳದಲ್ಲಿ ನಡೆದ ಪಂದ್ಯಾವಳಿ !

ಇದೀಗ ರಾಷ್ಟ್ರ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದು ಹಾಸನ ಜನತೆಯ ಪರವಾಗಿ ಸಂದೀಪ್ ಅವರಿಗೆ ಅಭಿನಂದನೆಗಳು ಹಾಗೂ ಶುಭ ಆಶಯಗಳು !

ಗೆದ್ದು ಬನ್ನಿ ಸಂದೀಪ್

Sandeep h s of rajeev institute of technology Secured gold medal in interzone university JUDO championship and selected for Nationals which held in VDIT Haliyal on dec 16 and 17.

LEAVE A REPLY

Please enter your comment!
Please enter your name here