NATIONAL NEWS

ಹಾಸನಿಗನ ಸಾಧನೆ , ಕಿಕ್ ಬಾಕ್ಸಿಂಗ್ ನಲ್ಲಿ ಗೋಲ್ಡ್ ಮೆಡಲ್

By

July 27, 2022

ಕಿಕ್ ಬಾಕ್ಸಿಂಗ್‌ನಲ್ಲಿ ಗೋಲ್ಡ್ ಮೆಡಲ್ ,

ಕೊಲ್ಕತ್ತಾದಲ್ಲಿ ನಡೆದ ರಾಷ್ಟ್ರೀಯ ಮಟ್ಟದ *ಕಿಕ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಹಾಸನ್ ಪಬ್ಲಿಕ್ ಸ್ಕೂಲ್‌ ನ 9ನೇ ತರಗತಿ ವಿದ್ಯಾರ್ಥಿ, ಧೃವ ಹೆಚ್‌.ಕೆ. ಪ್ರಥಮ ಸ್ಥಾನದಲ್ಲಿ ವಿಜೇತರಾಗಿ

ಗೋಲ್ಡ್ ಮೆಡಲ್ ಪದಕ ಪಡೆದಿದ್ದಾರೆ. ಹಾಸನ ಜಿಲ್ಲೆಗೆ ಮತ್ತು ಶಾಲೆಗೆ ಕೀರ್ತಿ ತಂದಿರುವ ಇವರು ಕೃಷ್ಣಶೆಟ್ಟಿ ಮತ್ತು ಸುನಂದ ಇವರ ಪುತ್ರ., ಧೃವ ಅವರಿಗೆ ಹಾಸನ ಜನತೆಯ ಪರವಾಗಿ ಅಭಿನಂದನೆಗಳು ‌.

sportsnewshassan hassan hassannews achievershassan hassanpublicschool