Sports

ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಹಾಸನಿಗರ ಸಾಧನೆ

By

September 04, 2022

ಬೆಂಗಳೂರಿನಲ್ಲಿ ನಡೆದ 6ನೇ ಶೋಟೋಖಾನ್ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ನಮ್ಮ ಹಾಸನದ ನಟರಾಜ್ ಫಿಟ್ನೆಸ್ ಅಂಡ್ ಕರಾಟೆ ಶಾಲೆಯ ಮಕ್ಕಳು ಭಾಗವಹಿಸಿ ಚಿನ್ನದ ಪದಕ ಪಡೆಯುವ ಮೂಲಕ ಸಮಗ್ರ ತಂಡ ಪ್ರಶಸ್ತಿ ಪಡೆದಿರುತ್ತಾರೆ.ತರಬೇತಿ ನೀಡಿದ ಮುಖ್ಯ ತರಬೇತಿದಾರರಾದ ಸೆಂಸಾಯಿ ನಟರಾಜ್ ಹಾಗೂ ತರಬೇತುದಾರರಾದ ಮಂಜುನಾಥ್ ತೃಪ್ತಿ ಮತ್ತು ಪೋಷಕರು ಅಭಿನಂದನೆ ಸಲ್ಲಿಸಿರುತ್ತಾರೆ.