“ಜಿಲ್ಲಾ ಮಟ್ಟದ ಕ್ರೀಡಾಕೂಟ” ಮಾಹಿತಿ

0

ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲಾಮಟ್ಟದ ಕರಾಟೆ ಪಂದ್ಯಾವಳಿಯನ್ನು ಕುರುವಿನಶೆಟ್ಟಿ ವಿದ್ಯಾರ್ಥಿನಿಲಯ ದಲ್ಲಿ ಆಯೋಜಿಸಲಾಗಿತ್ತು ಈ ಪಂದ್ಯಾ ವಳಿಯಲ್ಲಿ ನಗರದ ವಿದ್ಯಾರ್ಥಿಗಳು ಭಾಗವಹಿಸಿ
1 ರಾಘವ್ ಕೆ ಎಂ ಪ್ರಥಮ ಸ್ಥಾನ
2 ಸನ್ಮಿತ್ ಪ್ರಥಮ ಸ್ಥಾನ
3 ತರುಣ್ ಪ್ರಥಮ ಸ್ಥಾನ
4 ಹೇಮಂತ್ ಜಿ ಪ್ರಥಮ ಸ್ಥಾನ
5 ತ್ರಿಷಾ ಪ್ರಥಮಸ್ಥಾನ
6 ಅನನ್ಯ ದ್ವಿತೀಯ ಸ್ಥಾನ
7 ಆರ್ಯನ್ ಪ್ರಥಮ ಸ್ಥಾನ
8 ಅಶ್ವಿನ್ ಪ್ರಥಮ ಸ್ಥಾನ ಪಡೆದು ಇವರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ

ತರಬೇತಿ ನೀಡಿದ ಮುಖ್ಯ ತರಬೇತಿದಾರರು ರೆನ್ ಶಿ ದೀಪಕ್ ಎಚ್ ಕೆ ಸೆನ್ಸೈ ರಕ್ಷಿತ್ ಸೆನ್ ಸೈ ನಟರಾಜ್ ಸೆನ್ ಸೈ ಮಹೇಶ್ ಕುಮಾರ್ ಹೇಮಂತ್ ಮತ್ತು ರುಶಿತ್ ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ 💐💐💐

LEAVE A REPLY

Please enter your comment!
Please enter your name here