ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ ಹಾಸನ ನಗರದ ಒಕಿನವಾ ಶೋರಿನ್ ರಿಯು ಶೋರಿನ್ ಕೈ ನ ಕರಾಟೆ ಶಾಲೆಯ ವಿದ್ಯಾರ್ಥಿಗಳ ಸಾಧನೆ

0

ಜಿಲ್ಲಾ ಪಂಚಾಯತ್, ಹಾಸನ.
ಶಾಲಾ ಶಿಕ್ಷಣ ಹಿರಿಯ ಪ್ರಾಥಮಿಕ | ಪ್ರೌಢ ಶಾಲಾ ಕ್ರೀಡಾ ಕೂಟ 2022-23 ಇವರ ವತಿಯಿಂದ ದಿನಾಂಕ 05-11-2022 ನೇ ಶನಿವಾರ ದಂದು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,ಚನ್ನರಾಯಪಟ್ಟಣ ಇವರ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಹಾಸನ ನಗರದ ಒಕಿನವಾ ಶೋರಿನ್ ರಿಯು ಶೋರಿನ್ ಕೈ ನ ಕರಾಟೆ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ 14 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಇದೆ ತಿಂಗಳು ದಿನಾಂಕ 10-11-22 ರಿಂದ 13-11-22 ರವರೆಗೆ ಕಟೀಲು, ಮಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ಇವರುಗಳು


ತರುಣ್ ಎ ಪ್ರಥಮ ಸ್ಥಾನ
ಹೇಮಂತ್ ಸಾತ್ವಿಕ್ ಪ್ರಥಮ ಸ್ಥಾನ
ವಿದ್ವತ್ ಗೌಡ ಪ್ರಥಮ ಸ್ಥಾನ ತಿರುಮಲ ಪ್ರಥಮ ಸ್ಥಾನ
ನಿಖಿಲೇಶ್ ವೇಗ್ ಪ್ರಥಮ ಸ್ಥಾನ ಧಿಮಂತ್ ಪ್ರಥಮಸ್ಥಾನ
ಪ್ರತ್ಯಕ್ಷ ಪ್ರಥಮ ಸ್ಥಾನ
ಯುವರಾಜ್ ಪ್ರಥಮ ಸ್ಥಾನ
ಪೂರ್ವಿಕ ಪ್ರಥಮ ಸ್ಥಾನ
ನಿಶ್ಚಿತ ಪ್ರಥಮಸ್ಥಾನ
ಯುಕ್ತ ಪ್ರಥಮಸ್ಥಾನ
ರವಿ ಪ್ರಥಮಸ್ಥಾನ
ಈ ಸಂಧರ್ಭದಲ್ಲಿ ಮುಖ್ಯ ಕರಾಟೆ ತರಬೇತುದಾರರಾದ ರೆನ್ಶಿ ದೀಪಕ್ ಎಚ್ ಕೆ ಸೆನ್ ಸೈ ಮಹೇಶ್ ರಂಗನಾಥ್ ಹೇಮಂತ್ ಹಾಗೂ ಪೋಷಕರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.

LEAVE A REPLY

Please enter your comment!
Please enter your name here