Sports

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ ಹಾಸನ ನಗರದ ಒಕಿನವಾ ಶೋರಿನ್ ರಿಯು ಶೋರಿನ್ ಕೈ ನ ಕರಾಟೆ ಶಾಲೆಯ ವಿದ್ಯಾರ್ಥಿಗಳ ಸಾಧನೆ

By

November 08, 2022

ಜಿಲ್ಲಾ ಪಂಚಾಯತ್, ಹಾಸನ.ಶಾಲಾ ಶಿಕ್ಷಣ ಹಿರಿಯ ಪ್ರಾಥಮಿಕ | ಪ್ರೌಢ ಶಾಲಾ ಕ್ರೀಡಾ ಕೂಟ 2022-23 ಇವರ ವತಿಯಿಂದ ದಿನಾಂಕ 05-11-2022 ನೇ ಶನಿವಾರ ದಂದು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,ಚನ್ನರಾಯಪಟ್ಟಣ ಇವರ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಹಾಸನ ನಗರದ ಒಕಿನವಾ ಶೋರಿನ್ ರಿಯು ಶೋರಿನ್ ಕೈ ನ ಕರಾಟೆ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ 14 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಇದೆ ತಿಂಗಳು ದಿನಾಂಕ 10-11-22 ರಿಂದ 13-11-22 ರವರೆಗೆ ಕಟೀಲು, ಮಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ಇವರುಗಳು

ತರುಣ್ ಎ ಪ್ರಥಮ ಸ್ಥಾನಹೇಮಂತ್ ಸಾತ್ವಿಕ್ ಪ್ರಥಮ ಸ್ಥಾನವಿದ್ವತ್ ಗೌಡ ಪ್ರಥಮ ಸ್ಥಾನ ತಿರುಮಲ ಪ್ರಥಮ ಸ್ಥಾನನಿಖಿಲೇಶ್ ವೇಗ್ ಪ್ರಥಮ ಸ್ಥಾನ ಧಿಮಂತ್ ಪ್ರಥಮಸ್ಥಾನಪ್ರತ್ಯಕ್ಷ ಪ್ರಥಮ ಸ್ಥಾನಯುವರಾಜ್ ಪ್ರಥಮ ಸ್ಥಾನಪೂರ್ವಿಕ ಪ್ರಥಮ ಸ್ಥಾನನಿಶ್ಚಿತ ಪ್ರಥಮಸ್ಥಾನಯುಕ್ತ ಪ್ರಥಮಸ್ಥಾನರವಿ ಪ್ರಥಮಸ್ಥಾನಈ ಸಂಧರ್ಭದಲ್ಲಿ ಮುಖ್ಯ ಕರಾಟೆ ತರಬೇತುದಾರರಾದ ರೆನ್ಶಿ ದೀಪಕ್ ಎಚ್ ಕೆ ಸೆನ್ ಸೈ ಮಹೇಶ್ ರಂಗನಾಥ್ ಹೇಮಂತ್ ಹಾಗೂ ಪೋಷಕರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.