ಚೆನ್ನೈ ನಲ್ಲಿ ನಡೆದ ಶೋಬುಕೀ ಸೌತ್ ಇಂಡಿಯಾ ಓಪನ್ ಕರಟೆ ಚಾಂಪಿಯನ್ ಶಿಫ್ ಪಂದ್ಯದಲ್ಲಿ ಹಾಸನದ ಕ್ರೀಡಾಪಟುಗಳು ಪ್ರಶಸ್ತಿ ಪಡೆದಿದ್ದಾರೆ.
ಒವೈಸ್ ಶರೀಫ,ಮದನ್ ,ಗೋಕುಲ ,ಜೀವನ ರ್,ಮೌರ್ಯ ಕೆ , ಉಮೆರ್ ವಿಜೇತರಾಗಿದ್ದಾರೆ.
ಕರ್ಣಾಟಕ ಸ್ಟೇಟ್ ಕರಟೆ association ಅಧ್ಯಕ್ಷರಾದ ಶಿವಮೊಗ್ಗ ವಿನೋದ, ಹಾಸನ ಕರಟೆ association ಅಧ್ಯಕ್ಷರಾದ ಮಹಮದ್ ಅರಿಫ್ , ,ಹಾಸನ ಕರಟೆ ಸೆಂಟರ್ ಶಿಕ್ಷಕರಾದ ಸಿಂರನ್ ಖಾನ್ ಬಾಗವಹಿಸಿದ್ದರು.