ಕರ್ನಾಟಕ ಸರ್ಕಾರ ವತಿಯಿಂದ ಆಯೋಜಿಸಲಾಗಿದ್ದ ಕರಾಟೆ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟಕ್ಕೆ ನಗರದ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಶಾಲಾ ಶಿಕ್ಷಣ ಹಿರಿಯ ಪ್ರಾಥಮಿಕ ಪ್ರೌಢಶಾಲೆ ಕ್ರೀಡಾಕೂಟ 2022-23 ಇವರ ವತಿಯಿಂದ ದಿನಾಂಕ 12-11-22 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟೀಲ್ ಮಂಗಳೂರು ಇವರ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಹಾಸನದ ನಗರದ ಒಕಿನ ಶೋರಿನ್ ರಿಯೂ ಶೋರಿನ್ ಕಾಯ್ ಕರಾಟೆ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ
ವಿದ್ವಂತ್ ಗೌಡ ಚಿನ್ನದ ಪದಕಪ್ರತ್ಯಕ್ಷ ಚಿನ್ನದ ಪದಕಯುವರಾಜ್ ಚಿನ್ನದ ಪದಕಪೂರ್ವಿಕ ಬೆಳ್ಳಿ ಪದಕ ಪಡೆದುಕೊಂಡು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಮುಖ್ಯ ತರಬೇತಿದಾರರು ಆದ Renshi ದೀಪಕ್ ಎಚ್ ಕೆ ತರಬೇತಿದಾರರು ಆದ ರಕ್ಷಿತ್ ಮಹೇಶ್ ಮತ್ತು ರಂಗನಾಥ್ ಮತ್ತು ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ