ಆಬ್ಲೇಜ಼್ ಮೊಟಾರ್ ಸ್ಪೋರ್ಟ್ಸ್ ಚಿಕ್ಕಮಗಳೂರು ಇವರ ವತಿಯಿಂದ ನಡೆದ ಡರ್ಟ್ ಟ್ರಾಕ್ ನಾಲ್ಕು ಚಕ್ರದ ಪಂದ್ಯಾವಳಿಯಲ್ಲಿ ನಮ್ಮ ಹಾಸನದ ಖ್ಯಾತ ಸ್ಪರ್ಧಾ ಚಾಲಕರಾದ ಅಶ್ವಿನ್ ಅಶೋಕ್ ಹಾಗೂ ಅಭಿಷೇಕ್ ಅಶೋಕ್ ಅವರು ಕ್ರಮವಾಗಿ ಮೊದಲ ಸ್ಥಾನ ಹಾಗೂ ಎರಡನೇ ಸ್ಥಾನ ಅಲಂಕರಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ .,




ಹಾಸನ ಜನತೆಯ ಪರವಾಗಿ ಅಶ್ವಿನ್ / ಅಭಿಷೇಕ್ ಅವರಿಗೆ ಅಭಿನಂದನೆಗಳು 💐
- Gypsy class
Ashwin Ashok 1st place
Abhishek Ashok 2nd place - 4wd open class
Ashwin Ashok 2nd place
Abhishek Ashok 3rd place
sportsnewshassan #sports
ವಿಡಿಯೋ ನೋಡಿ 👇
https://m.facebook.com/story.php?story_fbid=3793140414129198&id=195025720607370