ಹಾಸನದ ಮಾನ್ಯ ಇದೀಗ ರಾಜ್ಯ ಮಟ್ಟದ ಅ್ಟಾರ್ ಅಥ್ಲಿಟ್ , ಅವರ ಮುಂದಿನ ಗುರಿ ರಾಷ್ಟ್ರ ಮಟ್ಟಕ್ಕೆ ಅವಕಾಶಗಳು ಒಂದೇ ಬಾಕಿ

0

ಹಾಸನ / ಬೆಂಗಳೂರು : (ಹಾಸನ್_ನ್ಯೂಸ್ !_ ನಮ್ಮೂರ ಪ್ರತಿಭಾವಂತ ಕ್ರೀಡಾ ಪಟುಗಳ ಪಟ್ಟಿ ದೊಡ್ಡದ್ದು , ಆ ಸಾಧಕರ ಪಟ್ಟಿಗೆ ಸೇರಲು ಇಲ್ಲೊಬ್ಬ ಮಹಿಳಾ ಪ್ರತಿಭೆ ಕಾತುರದಲ್ಲಿದ್ದಾರೆ , ದೊಡ್ಡ ಮಟ್ಟದ ಅವಕಾಶ ಕೈ ಹಿಡಿಯಬೇಕಷ್ಟೇ , ಕ್ರೀಡೆ ಇವರ ಗುರ್ತಿಸಬೇಕಷ್ಟೇ !! 

8 ನೇ ತರಗತಿಯಲ್ಲಿ ಕ್ರೀಡೆಯನ್ನು ಪ್ರಾರಂಭಿಸಿದ ಮಾನ್ಯ ಕೆ.ಎಂ ,  ರಾಜ್ಯ ಸ್ಪರ್ಧೆಯನ್ನು ಗೆದ್ದಿದ್ದರು ಈವರೆಗು ದಕ್ಷಿಣ ವಲಯದ ರಾಷ್ಟ್ರೀಯರ ಸ್ಪರ್ಧೆ ಬಹುಮಾನ ,  ರಾಷ್ಟ್ರೀಯ ಹಲವು ಸ್ಪರ್ಧೆಯಲ್ಲಿ ಭಾಗವಹಿಸಿದ ಮಾನ್ಯ ಈಗ ಎಂಕಾಮ್ ಓದುತ್ತಿದ್ದಾರೆ., ವಿಶ್ವವಿದ್ಯಾಲಯದ ಮಟ್ಟದಲ್ಲಿ ಮಾನ್ಯ ಅವರು

ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಸ್ಪರ್ಧೆಯಲ್ಲಿ ಭಾಗವಹಿಸಿ ಅಥ್ಲೆಟಿಕ್ ವಿಭಾಗದಲ್ಲಿ 800 ಮೀ, 1500 ಮೀ, 10 ಕಿ.ಮೀ ಕ್ರಾಸ್ ಕಂಟ್ರಿ ಓಡಿ ಬಹುಮಾನಗಳ ತಮ್ಮ ಮುಡಿಗೇರಿಸಿಕೊಂಡಿದ್ದಾರೆ .,

ಅವರ ಮುಂದಿನ ಗುರಿ ಬಗ್ಗೆ ಏನ್ ಹೇಳ್ತಾರೆ ನೋಡಿ 

” ಮುಂಬರುವ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸ್ಪರ್ಧೆಗಳನ್ನು ಗೆಲ್ಲುವುದು ಮತ್ತು ನನ್ನ ದೇಶ ಮತ್ತು ನನ್ನ ಹೆತ್ತವರಿಗೆ ಹೆಮ್ಮೆ ಪಡುವಂತೆ ಮಾಡುವುದು ನನ್ನ ಉದ್ದೇಶ ” – K.M.Maanya

ಕೇಳಿದಿರಲ್ಲ ಅವರ ಉದ್ದೇಶ , ಇಂತಹ ಪ್ರತಿಭಾನ್ವಿತ ರಿಗೆ ಜಿಲ್ಲಾಡಳಿತ , ಕರ್ನಾಟಕ ಕ್ರೀಡಾ ಇಲಾಖೆ ಇನ್ನಷ್ಟು ಸವಲತ್ತುಗಳನ್ನು ನೀಡಿ ಕ್ರೀಡಾ ವಿಭಾಗದಲ್ಲಿ ಪ್ರೋತ್ಸಾಹಿಸಿ ಬೇಕು , ನಮ್ಮ ಜಿಲ್ಲೆ , ದೇಶಕ್ಕೆ ಕೀರ್ತಿ ತರೋದು ಗ್ಯಾರಂಟಿ

ಇಷ್ಟಕ್ಕೆಲ್ಲ ಯಾರು ನಿನ್ನ ಸ್ಪೂರ್ತಿ ಎಂದು ಕೇಳಿದರೆ  ” My parents only my strength and motivation ” ನನ್ನ  ಪೋಷಕರೇ ನನಗೆ ಸ್ಪೂರ್ತಿ ಅವರೇ ನನ್ನ ಬಲ ಎಂದು ಹೆಮ್ಮೆಯಿಂದ ಹೇಳಿದರು

ಇನ್ನು ಇವರ ಬಾಲ್ಯದ ಬಗ್ಗೆ ಹೇಳ ಬೇಕೆಂದರೆ !,
Name : Manya km
Father name : Mahesh km
Mother name : Nirmala GB
Place : kyanahalli (v) sakleshpur (T) Hassan (D)
Primary school : poineer public school sakleshpur


High school: DYES sports school Vidyanagar Bangalore
•  joined sports authority of India (hostel)
PUC : soundarya college Bangalore
Degree : surana college Bangalore
Current master degree in jana bharathi campus Bangalore University.
From high school to master degree I’m studying free by sports  quota

ಹೀಗೆ ಬಾಲ್ಯದಿಂದ ಈ ವರೆಗೂ ಹತ್ತು ಹಲವು ಸಾಧನೆ ಮಾಡುತ್ತಲೇ ಬಂದಿರುವ ನಮ್ಮ ಹಾಸನ ಜಿಲ್ಲೆಯ ಪ್ರತಿಭೆ ಮಾನ್ಯ ಕೆ.ಎಂ. ಇನ್ನಷ್ಟು ಸಾಧನೆ ಮುಂದುವರೆಸಲೆಂದ , ಆ ನಿಟ್ಟಿನಲ್ಲಿ ಹಾಸನ ಜನತೆಯ ಆಶೀರ್ವಾದ ಸದಾ ಇರಲೆಂದು ಈ ಮೂಲಕ ಹಾರೈಸೋಣ .

#sportsnewshassan #sports #karnataka #india #hassan #hiddentalentshassan #hiddenachievershassan #kmmanya #kyanalli #sakleshpura

LEAVE A REPLY

Please enter your comment!
Please enter your name here