ಪ್ರಸಕ್ತ ಶೈಕ್ಷಣಿಕ ಶಾಲಾ ವರ್ಷ (2021–22) ಏಪ್ರಿಲ್‌ 9ಕ್ಕೆ ಮುಕ್ತಾಯ : ಈ ಬಾರಿಯ ಬೇಸಿಗೆ ರಜಾ 35ದಿನಗಳು : ಮೇ 16 ರಿಂದ ಮತ್ತೆ ಶಾಲೆ ಶುರು ಗುರು

0

ಹಾಸನ / ಕರ್ನಾಟಕ : 1 ರಿಂದ 8ನೇ ತರಗತಿ ಇರುವ ಶಾಲೆಗಳು ಮಾರ್ಚ್‌ 24 ರಿಂದ ಏಪ್ರಿಲ್‌ 4ರವರೆಗೆ ವಾರ್ಷಿಕ ಪರೀಕ್ಷೆ ನಡೆಸಿ, ಏ. 9 ರಂದು ಫಲಿತಾಂಶ ನೀಡಬೇಕು

• 8 ರಿಂದ 9ನೇ ತರಗತಿಗಳಿರುವ ಪ್ರೌಢಶಾಲೆಗಳಲ್ಲಿ ಮಾರ್ಚ್‌ 21ರಿಂದ ಮಾರ್ಚ್‌ 29 ರ ವರೆಗೆ ಪರೀಕ್ಷೆ ನಡೆಸಿ, ಏಪ್ರಿಲ್‌ 7ರಂದು ಫಲಿತಾಂಶ ಪ್ರಕಟಿಸಬೇಕು 

• ಪ್ರಸಕ್ತ ಶೈಕ್ಷಣಿಕ ವರ್ಷ (2021–22) ಏಪ್ರಿಲ್‌ 9ಕ್ಕೆ ಮುಕ್ತಾಯ , ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಏಪ್ರಿಲ್ 10ರಿಂದ ಮೇ 15ರವರೆಗೆ ಬೇಸಿಗೆ ರಜೆ . ಮುಂದಿನ ಶೈಕ್ಷಣಿಕ ವರ್ಷ (2022–23) ಮೇ 16ರಿಂದ ಆರಂಭ

• ಮುಂದಿನ ವರ್ಷ ಶೈಕ್ಷಣಿಕ ವರ್ಷದಲ್ಲಿ ‘ ಕಲಿಕಾ ಚೇತರಿಕೆ ‘ (ಸೇತುಬಂಧ) ಕಾರ್ಯಕ್ರಮ ಅಳವಡಿಕೆ

ಇದು ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ಸರ್ಕಾರ ಪ್ರಕಟಣೆ

LEAVE A REPLY

Please enter your comment!
Please enter your name here