ಅರಣ್ಯ ಭೂಮಿಯಲ್ಲಿ ರೆಸಾರ್ಟ್ ನಿರ್ಮಾಣ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಇತ್ತೀಚೆಗಷ್ಟೇ ಸ್ಟೋನ್ ವ್ಯಾಲಿ ರೆಸಾರ್ಟ್ ಬಂದ್ ಮಾಡಿ ರೆಸಾರ್ಟ್ ಗೆ ಬೀಗ ಜಡಿದಿದ್ದರು. ಈ ಹಿನ್ನೆಲೆಯಲ್ಲಿ
ರೆಸಾರ್ಟ್ ಮಾಲಿಕ ಸುಭಾಷ್ ರೆಸಾರ್ಟ್ ಬಂದ್ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದರು.ಕೂಲಂಕುಶವಾಗಿ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಧೀಶರು ಅರಣ್ಯ ಇಲಾಖೆಗೆ ರೆಸಾರ್ಟ್ ಬಂದ್ ತೆರವುಗೊಳಿಸಲು ಆದೇಶಿಸಿದ್ದಾರೆ ಅಲ್ಲದೆ
ರೆಸಾರ್ಟ್ ಕುರಿತು ಯಾವುದೆ ರೀತಿಯ ದೂರುಗಳು ಇದ್ದಲ್ಲಿ ಇತರೆ ಇಲಾಖೆಗಳು ಅಡ್ವೋಕೇಟ್ ಜನರಲ್ ಸಮ್ಮುಖಕ್ಕೆ ತರಬೇಕೆಂದು ಆದೇಶಿಸಿದ್ದಾರೆ.
ಅರಣ್ಯ ಭೂಮಿಯಲ್ಲಿ ರೆಸಾರ್ಟ್ ನಿರ್ಮಾಣ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಇತ್ತೀಚೆಗಷ್ಟೇ ಸ್ಟೋನ್ ವ್ಯಾಲಿ ರೆಸಾರ್ಟ್ ಬಂದ್ ಮಾಡಿ ರೆಸಾರ್ಟ್ ಗೆ ಬೀಗ ಜಡಿದಿದ್ದರು. ಈ ಹಿನ್ನೆಲೆಯಲ್ಲಿ ರೆಸಾರ್ಟ್ ಮಾಲಿಕ ಸುಭಾಷ್ ರೆಸಾರ್ಟ್ ಬಂದ್ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದರು.ಕೂಲಂಕುಶವಾಗಿ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಧೀಶರು
ಅರಣ್ಯ ಇಲಾಖೆಗೆ ರೆಸಾರ್ಟ್ ಬಂದ್ ತೆರವುಗೊಳಿಸಲು ಆದೇಶಿಸಿದ್ದಾರೆ ಅಲ್ಲದೆ ರೆಸಾರ್ಟ್ ಕುರಿತು ಯಾವುದೆ ರೀತಿಯ ದೂರುಗಳು ಇದ್ದಲ್ಲಿ ಇತರೆ ಇಲಾಖೆಗಳು ಅಡ್ವೋಕೇಟ್ ಜನರಲ್ ಸಮ್ಮುಖಕ್ಕೆ ತರಬೇಕೆಂದು ಆದೇಶಿಸಿದ್ದಾರೆ.