ಥೈಲ್ಯಾಂಡ್ ಓಪನ್ ಪ್ಯಾರಾ ಬ್ಯಾಡ್ಮಿಂಟನ್ 2023 ರಲ್ಲಿ ನಮ್ಮ ಹಾಸನ ಜಿಲ್ಲೆಯ ಹೆಮ್ಮೆಯ ಪುತ್ರನಿಗೆ ಚಿನ್ನದ ಪದಕ

0

ಮೇ 9 ರಿಂದ 14 ರವರೆಗೆ ಥಾಯ್ಲೆಂಡ್‌ನ ಪಟ್ಟಾಯದಲ್ಲಿ ನಡೆದ ಥೈಲ್ಯಾಂಡ್ ಓಪನ್ ಪ್ಯಾರಾ ಬ್ಯಾಡ್ಮಿಂಟನ್ 2023 ರಲ್ಲಿ ಮೇ 14 ರ ಭಾನುವಾರದಂದು ಫೈನಲ್‌ನಲ್ಲಿ ಗೆದ್ದ ಚಿನ್ನದ ಪದಕ ಗೆದ್ದ ಹೆಮ್ಮೆ ನಮ್ಮ ಹಾಸನ ಜಿಲ್ಲೆಯ ಹೆಮ್ಮೆಯ‌ಪುತ್ರ ಸುಹಾಸ್ ಎಲ್ ಯತಿರಾಜ್ . ಈ ಪಂದ್ಯಾವಳಿಯಲ್ಲಿ ಇಂಡೋನೇಷ್ಯಾ, ದಕ್ಷಿಣ ಕೊರಿಯಾ, ಫ್ರಾನ್ಸ್ ಸೇರಿದಂತೆ ಆಟಗಾರರು ಮತ್ತು

ತಮಿಳುನಾಡು ಮತ್ತು ಮಹಾರಾಷ್ಟ್ರದ ಸಹ ಆಟಗಾರರ ವಿರುದ್ಧ 7 ನೇರ ಪಂದ್ಯಗಳನ್ನು ಸೆಣೆಸಾಡಿ ಫೈನಲ್ ನಲ್ಲಿ ಪದಕ ಗೆದ್ದಿದ್ದಾರೆ.

” Proud to  win Gold Medal 磊 after winning finals on Sunday 14th May, in  Thailand Open 2023, being held in Pattaya, Thailand from 9th to 14th May. Won 7 straight matches against players including Indonesia, South  Korea, France, and

fellow Indian players of Tamil Nadu and Maharashtra.
Thanks everyone for your kind wishes. Jai hind “
– Suhas L Yatiraj

ಹಾಸನ ಹಾಗೂ ಭಾರತೀಯ ಜನತೆಯ ಪರವಾಗಿ ಅಭಿನಂದನೆಗಳು … ಹೆಚ್ಚು ಶೇರ್ ಮಾಡಿ , ಇನ್ನಷ್ಟು ಸಾಧನೆ ಮಾಡಲೆಂದು ಹರಸಿರಿ

LEAVE A REPLY

Please enter your comment!
Please enter your name here